Home Authors Posts by Girish MB

Girish MB

-3 POSTS 5 COMMENTS

ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

0
ಈ ಸಮಾಜ ವಿರೋಧಿ ಮಾಧ್ಯಮಗಳಲ್ಲಿ (ಎಂಟಿ-ಸೋಷಿಯಲ್ ಮೀಡಿಯಾಗಳಲ್ಲಿ) ಒಂದು ಸಂದೇಶ ಓಡಾಡಾಕ ಹತ್ತೇತಿ. ಅದೇನೆಂದರ "ಈ ಆಪ್‍ನ ನಿಮ್ಮ ಮೊಬೈಲಿನಾಗ ಹಾಕ್ಕೋರಿ, ಅದರಾಗ ಇರಬಹುದಾದ ಎಲ್ಲಾ ಚೈನಾ ಆಪುಗಳನ್ನೂ ತಗೀರಿ, ದೇಶಪ್ರೇಮದ ರಸದಿಂದ...

ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು

0
ಭಾರತದಲ್ಲಿ ಮಾಧ್ಯಮ ಕ್ಷೇತ್ರ ತನ್ನ ಕೆಲಸ ನಿಲ್ಲಿಸಿ ಪ್ರಜಾತಂತ್ರ ವಿರೋಧಿ ಪಯಣ ಆರಂಭಿಸಿ ಬಹಳ ಕಾಲವೇ ಆಯಿತು. ಆದರೆ ತೀರಾ ಇತ್ತೀಚೆಗೆ ತನ್ನ ಜೀವವಿರೋಧಿತನವನ್ನು ಸಾಬೀತುಪಡಿಸಿಕೊಂಡಿತು. ಜಗತ್ತಿನೆಲ್ಲೆಡೆ ಮನುಷ್ಯರನ್ನು ಅತ್ಯಂತ ಕ್ಷುದ್ರವಾಗಿಸಿಬಿಟ್ಟ ಕಣ್ಣಿಗೆ...

ಶಿಹಾಬುದ್ದೀನ್ ಪೊಯ್ತುಂಕಡವುರವರ ಮಲಯಾಳಂ ಕತೆ ’ಜವಾನ್ ರೋಡ್‌’

0
ಕರೀಂ ಯಾರಿಗೆ ಏನೇ ಸಹಾಯ ಮಾಡಲಿ, ಕೊನೆಗದು ಉಪದ್ರವಾಗಿಯೇ ಕೊನೆಯಾಗುವುದು. ಕರೀಮನ ಬಗ್ಗೆ ಊರಿನ ಜನರು ಹೇಳುವ ಈ ದೂರಿನಲ್ಲಿ ಯಾವ ಸತ್ಯವೂ ಇಲ್ಲ ಎಂದು ನನ್ನ ಅನುಭವ. ಕರೀಂ ಒಬ್ಬರಿಗೆ ಸಹಾಯ ಮಾಡುತ್ತಾನೆ....

ನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

0
ಪಂಥ ಪ್ರಧಾನ ಸೇವಕರು ಮತ್ತು ಅವರ ಆಜ್ಞಾಧಾರಕರಾದ ಕೆಲವು ಮಂತ್ರಿಗಳು ಭಾರತದ ಸರಕಾರ 20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರಿಂದ ಭರತ ವರ್ಷದ ಎಲ್ಲಾ ಸಮಸ್ಯೆಗಳು ಮುಗದು ಹೋದವು ಅಂತ ಹೇಳಾಕ...

ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

3
ಶಾಲೆ ಎಂಬುದು ಒಂದು ಜಾಹಿರಾತು ಸಂಸ್ಥೆ. ಈ ಸಮಾಜವು ಇರುವ ಹಾಗೆಯೇ ಇರಬೇಕು ಎಂದು ನಿಮ್ಮನ್ನು ನಂಬಿಸುವುದು ಆ ಜಾಹಿರಾತು ಸಂಸ್ಥೆಯ ಕೆಲಸ” ಎಂದು ತಮ್ಮ ಡಿಸ್ಕೂಲಿಂಗ್ ಸೊಸೈಟಿ (1971) ಪುಸ್ತಕದಲ್ಲಿ ಎಚ್ಚರಿಸುತ್ತಾರೆ...

ಸೌಹಾರ್ದದ ತತ್ವಪದಕಾರ ದಾದಾಪೀರ್ ಮಂಜರ್ಲಾ ಸಂಕಷ್ಟದಲ್ಲಿ…

0
ಎಲೆಮರೆ-33 ಎಲೆಮರೆ 32 ರಲ್ಲಿ ಬೀದಿಗೆ ಬಿದ್ದ ರಾಮನಗರದ ತೊಗಲುಗೊಂಬೆ ಕಲಾವಿದೆ ಗೌರಮ್ಮನ ಬಗ್ಗೆ ಬರೆದಿದ್ದೆ. ಕೆಲವು ಸಹೃದಯರು ಗೌರಮ್ಮನಿಗೆ ನೆರವಾದರು. ಅವರಿಗೆ ಪತ್ರಿಕೆ ಪರವಾಗಿ ಕೃತಜ್ಞತೆಗಳು. ಇದೀಗ ಎರಡೂ ಕಿಡ್ನಿ ವೈಫಲ್ಯದಿಂದಾಗಿ ಬೆಂಗಳೂರಿನ...

ಕೊರೋನ ವಾರಿಯರ್ಸ್‌ಗಳೇ ರಿಯಲ್‌ ಹೀರೋಗಳು: ಅವರಿಗೆ ಹುಸಿ ಸಮ್ಮಾನಗಳು ಸಾಲವು

0
ಕೊರೋನ ಮುನ್ನ ಸಿನಿಮಾ ತಾರೆಯರು, ಸ್ಪೋರ್ಟ್ಸ್‌ ಸ್ಟಾರ್‌ಗಳು, ಬಾಬಾಗಳು, ಆಧ್ಯಾತ್ಮ ಗುರುಗಳು ದಿನಾ ಟಿವಿಯಲ್ಲಿ ಬರುತ್ತಿದ್ದರು. ಇವರೇ ನಮ್ಮ ಹೀರೋಗಳು, ಇವರ ಸೇವೆ ಸಮಾಜಕ್ಕೆ ಅನಿವಾರ್ಯವೆಂದು ಮಾಧ್ಯಮಗಳು ಬಿಂಬಿಸಿದ್ದವು. ಮಾಧ್ಯಮಗಳ ಬಹುಪಾಲು ಅವಧಿಯನ್ನು...

ಕರೋನಾ ಬಿಕ್ಕಟ್ಟು, ಗ್ರಾಮ ಭಾರತದ ಆರ್ಥಿಕತೆ ಮತ್ತು ಕೃಷಿ ಕ್ಷೇತ್ರದ ಭವಿಷ್ಯ

0
ಕರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ಜಗತ್ತಿನಾದ್ಯಂತ ಹರಡುತ್ತಿರುವ ಕಾರಣ, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿತು. ಎಲ್ಲ ದೇಶಗಳು ಲಾಕ್‍ಡೌನ್, ಸೀಲ್‍ಡೌನ್ ಎಂದು ಜನಜೀವನದ...
modi-2-1-environmental-disaster, modi's six years regime what is the impact of environment

ಮೋದಿ ಆಡಳಿತದಲ್ಲಿ ಪರಿಸರದ ಮೇಲಾದ ದಾಳಿಗಳು : ಲಿಯೋ ಎಫ್ ಸಲ್ಡಾನಾ

0
ಪ್ರಧಾನಿ ಮೋದಿ ಅವರು ಮಾಧ್ಯಮಗಳನ್ನು ಎದುರಿಸುವುದಿಲ್ಲ, ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ಪ್ರಶ್ನೆಗಳನ್ನು ಎದುರಿಸುವುದಿಲ್ಲ. ವಿಶ್ವದ ಎಲ್ಲಾ ಪ್ರಜಾತಾಂತ್ರಿಕ ದೇಶದ ನಾಯಕರು ಮಾಧ್ಯಮಗಳನ್ನು ಎದುರಿಸಿ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಅದು ಆ ನಾಯಕರು ಪ್ರಜಾಸತ್ತಾತ್ಮಕ ನಾಯಕರಾಗಿ...

ಮೋದಿ 2.1: ದೇಶವನ್ನು ಉಳಿಸಿ, ಬೆಳೆಸುವ ಪ್ಯಾಕೇಜ್ ಹೇಗಿರಬೇಕು? – ಅಮಿತ್‌ ಬಾಸೋಲೆ

0
ನಮ್ಮ ಸಮಾಜದ ಮತ್ತು ಅರ್ಥವ್ಯವಸ್ಥೆಯ ಇಷ್ಟೊಂದು ದೌರ್ಬಲ್ಯಗಳನ್ನು ಇಷ್ಟು ಭೀಕರವಾಗಿ ಬಹಿರಂಗಗೊಳಿಸಿದ ಇತ್ತೀಚಿನ ದಿನಗಳ ಮತ್ತೊಂದು ಬಿಕ್ಕಟ್ಟು ಯಾವುದೂ ನೆನಪಿಗೆ ಬರುತ್ತಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಊಹಿಸಬಹುದಾಗಿತ್ತು ಎಂಬುದು ನಿಜಕ್ಕೂ...