Home ರಾಜಕೀಯ

ರಾಜಕೀಯ

  ಪ್ರಧಾನಿ ಮೋದಿಯ ಗಿಮಿಕ್‌ಗಳನ್ನು ಪ್ರತಿಪಕ್ಷಗಳೂ ಮಾಡಬಾರದೇಕೆ?

  -ಶಿವಂ ವಿಜ್, (ದಿ ಪ್ರಿಂಟ್‌)ಅನುವಾದ: ನಿಖಿಲ್ ಕೋಲ್ಪೆಕಳೆದ ಆರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯ ಗಿಮಿಕ್‌ಗಳನ್ನು ನೋಡುತ್ತಾ ಬಂದಿರುವ ಪ್ರತಿಪಕ್ಷಗಳಿಗೆ ಇನ್ನೂ ಕೂಡಾ ರಾಜಕೀಯದ ಬದಲಾದ ಭಾಷೆ ಅರ್ಥವಾಗಿಲ್ಲ. ಜನರು ಮನೆಯಲ್ಲಿ ಕುಳಿತು...

  ಕೊರೊನಾ: ಪುಲ್ಟಿಜರ್ ಪ್ರಶಸ್ತಿ ಘೋಷಣೆ ಮೇ 4ಕ್ಕೆ ಮೂಂದೂಡಿಕೆ

  ಕೋವಿಡ್-19 ಸೋಂಕು ವಿಶ್ವವ್ಯಾಪಿ ಹರಡಿರುವುದರಿಂದ ಪ್ರತಿವರ್ಷವೂ ಕೊಡಮಾಡುವ ಪುಲ್ಟಿಜರ್ ಪ್ರಶಸ್ತಿಗೆ ಗಣ್ಯರ ಹೆಸರು ಪ್ರಕಟಿಸುವುದನ್ನು ಮುಂದೂಡಲಾಗಿದೆ. ಈ ಸಂಬಂಧ ಸೋಮವಾರವೇ ತೀರ್ಮಾನಿಸಲಾಗಿದ್ದು ಇಂದು ಪ್ರಶಸ್ತಿ ಆಯ್ಕೆ ಮುಂದೂಡಿರುವುದನ್ನು ಪುಲ್ಟಿಜರ್ ಪ್ರಶಸ್ತಿ ಮಂಡಳಿ ತಿಳಿಸಿದೆ.ಪುಲ್ಟಿಜರ್...

  ಮನುಷ್ಯ ಧರ್ಮವನ್ನು ಪಾಲಿಸೋಣ : ಧರ್ಮದ್ವೇಷ ಬೇಡವೆಂದು ಒಗ್ಗಟ್ಟು ಸಾರಿದ ಪ್ರಜ್ಞಾವಂತರು.

  ಕೊರೊನಾ ಕಾಲದಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಪಪ್ರಚಾರ, ಸುಳ್ಳು ಸುದ್ದಿಗಳ ವಿರುದ್ಧ ಒಂದಾಗಿ ಹೋರಾಡೋಣ ಎಂಬ ಆಶಯದಿಂದ ನೂರಾರು ಪ್ರಜ್ಞಾವಂತರು ಜಂಟೀ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ಪಾಠ...

  ಏಪ್ರಿಲ್‌ 5ರಂದು ದೀಪ ಹಚ್ಚದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ : ಹರಿಯಾಣದಲ್ಲೊಂದು ಅಮಾನವೀಯ ಘಟನೆ

  ಏಪ್ರಿಲ್‌ 5ರಂದು 9 ಗಂಟೆಗೆ ಮನೆಯ ಲೈಟ್‌ ಆಫ್‌ ಮಾಡಿ ದೀಪ ಹಚ್ಚಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ಪಾಲಿಸದ ದಲಿತ ಕುಟುಂಬದ ಮೇಲೆ ಗುಜ್ಜರ್‌ ಸಮುದಾಯದ 35 ಜನರು ಮಾರಣಾಂತಿಕ ಹಲ್ಲೆ...

  ಪ್ರಧಾನಿಗೆ ಸೋನಿಯಾ ಗಾಂಧಿಯ 5 ಸಲಹೆಗಳು: ಮಾಧ್ಯಮ ಸಂಸ್ಥೆಗಳಿಂದ ಆಕ್ಷೇಪ

  ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಮಾಧ್ಯಮಗಳಿಗೆ ಜಾಹೀರಾತು ನೀಡುವುದನ್ನು ಎರಡು ವರ್ಷಗಳ ಕಾಲ ತಡೆಹಿಡಿಯಬೇಕೆಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಶಿಫಾರಸ್ನನ್ನು ಅಸೋಸಿಯೇಷನ್ ​​ಆಫ್ ರೇಡಿಯೋ ಆಪರೇಟರ್ಸ್ ಫಾರ್ ಇಂಡಿಯಾ (AROI) ವಿರೋಧಿಸಿದೆ.ಕಾಂಗ್ರೆಸ್...

  ದ್ವೇಷ ಸುದ್ದಿಗಳ ವಿರುದ್ಧದ ಯಡಿಯೂರಪ್ಪನವರ ದೃಢ ನಿಲುವು ಸೂಕ್ತ, ಸ್ವಾಗತಾರ್ಹ: ಎಚ್‌.ಡಿ.ಕೆ

  ಸಮುದಾಯಗಳ ನಡುವೆ ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವ ದುಷ್ಕರ್ಮಿಗಳ ವಿರುದ್ಧ ಮುಖ್ಯಮಂತ್ರಿಗಳು ತಾಳಿದ ದೃಢ ನಿಲುವು ಸೂಕ್ತ ಮತ್ತು ಸ್ವಾಗತಾರ್ಹ. ಆದರೆ ಯಡಿಯೂರಪ್ಪನವರ ಸ್ಪಷ್ಟ ಎಚ್ಚರಿಕೆಯ ನಂತರವೂ ಅನೇಕ ಮಾಧ್ಯಮಗಳು ಸಂಕುಚಿತ ಮನೋಭಾವನೆಯ ದ್ವೇಷಕಾರಿಕೊಳ್ಳುತ್ತಿವೆ...

  ಯುವ ಇತಿಹಾಸಕಾರ, ಬರಹಗಾರ ಮನು ಎಸ್. ಪಿಳ್ಳೈ ಸಂದರ್ಶನ

  ಯುವ ಇತಿಹಾಸಕಾರ, ಬರಹಗಾರ ಮನು ಎಸ್. ಪಿಳ್ಳೈ ಆಧುನಿಕ ಇತಿಹಾಸ ಬರಹದಲ್ಲಿ ಹೆಸರು ಮಾಡಿದವರು. ಮೊದಲಿಗೆ 3 ಖಂಡಗಳಲ್ಲಿ 6 ವರ್ಷ ಸಂಶೋಧನೆ ನಡೆಸಿ “The Ivory Throne: Chronicles of the...

  ಪ್ರೀತಿಯ ಜರೀನ್ ತಾಜ್, : ದೇವನೂರು ಮಹದೇವರವರು ಬರೆದ ಕ್ಷಮಾಪಣಾ ಪತ್ರ

  ಬೆಂಗಳೂರಿನ ಸ್ವರಾಜ್‌ ಅಭಿಯಾನ್‌ ಸಂಘಟನೆಯ ಕಾರ್ಯಕರ್ತೆಯಾದ ಜರೀನ್‌ ತಾಜ್‌ರವರು ಲಾಕ್‌ಡೌನ್‌ ಘೋಷಿಸಿದಾಗಿನಿಂದಲೂ ವಲಸೆ ಕಾರ್ಮಿಕರಿಗೆ, ಬಡಜನರಿಗೆ, ಸ್ಲಂ ನಿವಾಸಿಗಳಿಗೆ ತಮ್ಮಿಂದಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ ಏಪ್ರಿಲ್‌ 4 ಮತ್ತು 6 ರಂದು...

  ಸುಳ್ಳು ಸುದ್ದಿಗಳ ವಿರುದ್ಧ ಎಚ್ಚರಿಕೆ ಕೊಟ್ಟ ಯಡಿಯೂರಪ್ಪ ಅವರ ಹೇಳಿಕೆಗೆ ಟ್ವಿಟ್ಟರಿನಲ್ಲಿ ಪರ ವಿರೋಧದ ಟ್ರೆಂಡ್

  ಕೊರೊನಾ ವೈರಸನ್ನು ಮುಸ್ಲಿಮರು ಹರಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿನ್ನೆ ಎಚ್ಚರಿಕೆ ಕೊಟ್ಟಿರುವುದು ಭಾರಿ ವಾದ ಪ್ರತಿವಾದಗಳಿಗೆ ಎಡೆಮಾಡಿಕೊಟ್ಟಿದೆ.ನಿನ್ನೆಯಿಂದ ಸಾಮಾಜಿಕ...

  ‘ಗಂಗಮ್ಮ’ ಸಾವಿನ ಹೊಣೆಯನ್ನು ರಾಜ್ಯ ಸರ್ಕಾರವೂ ಹೊರಬೇಕು: ಕುಮಾರಸ್ವಾಮಿ

  ಬೆಂಗಳೂರಿನಿಂದ ತನ್ನ ಊರಾದ ಸಿಂಧನೂರಿಗೆ ಕಾಲ್ನಡಿಗೆಯಿಂದ ಹೊರಟು ಬಳಲಿ ಮೃತಪಟ್ಟ ಕಾರ್ಮಿಕ ಮಹಿಳೆ ಗಂಗಮ್ಮ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದ್ವನಿಯೆತ್ತಿದ್ದಾರೆ.ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಗಂಗಮ್ಮ ತನ್ನ ಊರಾದ ರಾಯಚೂರಿನ...