Advertisementad
ಮಾಂಟೋ, ಪಿಸುಮಾತಿನ ರಾತ್ರಿಗಳು

ಪಿಸುಮಾತಿನ ರಾತ್ರಿಗಳು; ಮಾಂಟೋ ಜನ್ಮದಿನಕ್ಕೊಂದು ಕತೆ

ಭಾರತದ ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ರವರ ಜನ್ಮದಿನ ಇಂದು. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ...

ಕೊರೋನಾ ಕಾಲದ ನೀಳ್ಗತೆ ಪುಟ್ಟ ದೇವತೆಯ ಪಾರಿವಾಳ – ಅಮರೇಂದ್ರ ಹೊಲ್ಲಂಬಳ್ಳಿ

ಅವಳು ತನ್ನ ಪಾಡಿಗೆ ತಾನು ಹೂಗಳನ್ನು ನೆಲಕ್ಕೆ ಹಾಕುವುದು ಮತ್ತೆ ಉಡಿಗೆ ತುಂಬಿಕೊಳ್ಳುವುದೂ ಮಾಡುತ್ತಿದ್ದಳು. ಕೊನೆಗೂ ಮೌನ ಮುರಿದು ‘ನಮ್ಮಪ್ಪ ಆಸ್ಪತ್ರಾಗವ್ನೆ’ ಎಂದಳು. ಅಚ್ಚರಿ ಆತಂಕ ಬೆರೆತ ದನಿಯಲ್ಲಿ ‘ಏನಾಯ್ತು ನಿಮ್ಮಪ್ಪಂಗೆ’ ಎಂದೆ....

’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

ಅವನು ಮನೆಗೆ ಬಂದ. ಅಂದು ಕಛೇರಿಯಲ್ಲಿ ಅವನ ಕೊನೆಯ ದಿನವಾಗಿತ್ತು. ಕಛೇರಿಯಲ್ಲಿ ಒಂದು ಪುಟ್ಟ ಬೀಳ್ಕೊಡುಗೆಯ ಕಾರ್ಯಕ್ರಮವಷ್ಟೇ ಇತ್ತು. ಮಧ್ಯಾಹ್ನಕ್ಕೇ ಮುಗಿಯುತು. ಹಾಗಾಗಿ ಮೂರು ಗಂಟೆಗೆ ಆತ ಮನೆಯಲ್ಲಿದ್ದ. ಮನೆ ಅಂದರೆ ಮನೆ...

’ಹೀಗೊಂದು ಮಸೀದಿ ವ್ಯಾಜ್ಯದ ತೀರ್ಪು’:  ಹನಮಂತ ಹಾಲಿಗೇರಿಯವರ ಕಥೆ

ಇವತ್ತು ತೀರ್ಪು ಬರುವ ದಿನ. ಈ ದಿನಕ್ಕಾಗಿ ಊರ ಎರಡು ಬಣಗಳ ಜನರು ಕಾತರದಿಂದ ಕಾಯುತ್ತಿದ್ದರು. ಇದೆಲ್ಲ ಒಮ್ಮೆ ಮುಗಿದರೆ ಸಾಕು. ಈ ಸಲ ಏನೋ ಒಂದು ತೀರ್ಪು ಬಂದು ಸಾಯಲಿ, ಮತ್ತೆ...

ಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ – ಯೋಗೇಶ್ ಮಾಸ್ಟರ್

“ತಿಂಮ, ನಾಟಕ ನೋಡಿದೆಯೇನೋ?” ಬುದ್ಧನ ನಾಟಕ ನೋಡಲು ರಾತ್ರಿ ಮಗನ ಕಳುಹಿಸಿದ್ದ ತಂದೆ ಬೆಳಗ್ಗೆ ಕೇಳಿದ. “ನೋಡಿದೆ ಅಪ್ಪಾ.” “ಎಲ್ಲಾ ಅರ್ಥ ಆಯ್ತೇನೋ?” “ಆಯ್ತಪ್ಪಾ” ಎನ್ನುವ ತಿಂಮ ಮತ್ತೆ ನೆನಪಿಸಿಕೊಂಡು ಹೇಳುತ್ತಾನೆ, “ಆದರೆ, ಒಂದರ್ಥ ಆಗಲಿಲ್ಲ. ಬುದ್ಧ...

ಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ – “ಜೈ ಶ್ರೀರಾಮ್”

“ಇಂಥ ಪರೀಕ್ಷೆ ಮಾಡ್ಲೇಬೇಕಿತ್ತಾ? ಬೆಂಕಿ ಸುಡದೇ ಇರಲು ಸಾಧ್ಯವಾ?” ಕೋಪ ಮತ್ತು ಬೇಸರದಿಂದ ಅಭಿಲಾಷ ಶೃತಿಯನ್ನು ಕೇಳಿದಳು. “ಏನ್ ಮಾಡೋಕೆ ಆಗುತ್ತೆ ನೀನೇ ಹೇಳು ಎಲ್ಲಾ ಆ ಅಗಸನಿಂದ ಆಗಿದ್ದು. ಅವನಿಗೆ ಇರುವಂತೆ...

“ವಿಷಯಾಂತರ” ಸಣ್ಣ ಕತೆ…

ತುಮಕೂರಿನ ಒಂದು ರಸ್ತೆ. ರಸ್ತೆ ಬದಿಯಲ್ಲಿ ದೊಂಬರಾಟ ನಡೆಯುತ್ತಿತ್ತು. ಒಬ್ಬ ವ್ಯಕ್ತಿ ಒಂದು ಉದ್ದದ ಕಟ್ಟಿಗೆಯ ಕಂಬವೊಂದನ್ನು ತನ್ನ ಬಾಯಲ್ಲಿ ಎತ್ತಿಹಿಡಿದಿದ್ದ. ಆ ಕೋಲಿನ ತುದಿಯಲ್ಲಿ ಒಂದು ಪುಟ್ಟ ಮಗು, ಒಂದು ವರ್ಷದ್ದಿರಬಹುದು....

ಧರ್ಮ ಸಂಕಟ

| ಹಿಂದಿ ಮೂಲ - ಪ್ರೇಮಚಂದ | | ಕನ್ನಡಕ್ಕೆ - ಗಿರೀಶ ಜಕಾಪುರೆ | 1 ‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ...

ಬಿ.ಎಲ್.ವೇಣು ಅವರ ದುವಾ ಕಥೆ

| ಬಿ.ಎಲ್.ವೇಣು |ಮೂಲತಃ ಚಿತ್ರದುರ್ಗದವರಾದ ಬಿ.ಎಲ್.ವೇಣುರವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ಚಿತ್ರಸಾಹಿತಿಯಾಗಿ ಅಪಾರ ಮನ್ನಣೆ ಗಳಿಸಿದವರು. ತಂದೆ-ತಾಯಿ ಇಬ್ಬರೂ ರಂಗಕಲೆ ಹಿನ್ನೆಲೆಯವರಾಗಿದ್ದರಿಂದ ಸಾಹಿತ್ಯಾಸಕ್ತಿ ಅವರಲ್ಲಿ ಸಹಜವಾಗಿಯೇ ಬೆಳೆದುಬಂದಿದೆ. ಚಾರಿತ್ರಿಕ ಹಿನ್ನೆಲೆಯ ನೆಲದಿಂದ ಬಂದ ಅವರು...

ಈ ಹೊತ್ತಿಗಲ್ಲ, ಇದು ಜೋಗುರರ ಕೊನೆಯ ಕಥೆ

| ಡಾ. ಎಸ್. ಬಿ ಜೋಗುರ | ಇದು ಜೋಗುರರ ಕೊನೆಯ ಕಥೆ ಇತ್ತೀಚೆಗೆ ನಮ್ಮನ್ನಗಲಿದೆ ಕನ್ನಡದ ಕಥೆಗಾರ, ವಿಮರ್ಶಕ ಡಾ.ಎಸ್.ಬಿ.ಜೋಗುರಾ ಅವರು `ನ್ಯಾಯಪಥ' ಪತ್ರಿಕೆಯ ನಿರಂತರ ಓದುಗ ಮತ್ತು ಅಭಿಮಾನಿಯಾಗಿದ್ದರು. ಪತ್ರಿಕೆಗಾಗಿ ಪುಸ್ತಕ ವಿಮರ್ಶೆ,...