ಕನ್ನಡದ ಹಿರಿಯ ವಿದ್ವಾಂಸ, ಇತಿಹಾಸಕಾರ ಷ.ಶೆಟ್ಟರ್‌ರವರ ಎರಡು ಮಹತ್ವಪೂರ್ಣ ಸಂದರ್ಶನಗಳು.. ವಿಡಿಯೋ ನೋಡಿ

0

ಕನ್ನಡ ಸಾಂಸ್ಕೃತಿಕ ಕ್ಷೇತ್ರದ ಹಿರಿಯ ವಿದ್ವಾಂಸ, ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಪ್ರೊ. ಷಡಕ್ಷರಪ್ಪ ಶೆಟ್ಟರ್ (1935-2020) ರವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ಶಾಸನ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಸಾಹಿತ್ಯದ ಕುರಿತು ಪ್ರೊ.ಶೆಟ್ಟರ್ ಅವರು ಬರೆದ ಸುಮಾರು 30ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳು ಬಹಳಷ್ಟು ಜನರನ್ನು ಪ್ರಭಾವಿಸಿದೆ. ಇಂದಿಗೂ ಸಾವಿರಾರು ಜನರು ಅವರನ್ನು ತಮ್ಮ ಮಾರ್ಗದರ್ಶಕರು, ಗುರುಗಳು ಎಂದೇ ಪರಿಗಣಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅವರ ಮಹತ್ವವನ್ನು ಬಿಂಬಿಸುವ ಸಂದರ್ಶನಗಳನ್ನು ಒಂದು ವರ್ಷದ ಹಿಂದೆಯೇ ಋತುಮಾನ ಮತ್ತು ಸಂಚಿ ಫೌಂಡೇಷನ್ ತಯಾರಿಸಿವೆ ನೋಡಿ.

ಋತುಮಾನ ಪ್ರಕಟಿಸಿದ ಎರಡು ಕಂತಿನ ವಿಡಿಯೋಗಳು ಕೆಳಗಿನಂತಿವೆ.

ಭಾಗ -1

ಭಾಗ – 2

ಕೃಪೆ: ಋತುಮಾನ

ಸಂಚಿ ಫೌಂಡೇಷನ್ ಮಾಡಿರುವ ಧೀರ್ಘ ಸಂದರ್ಶನ ಕೆಳಗಿದೆ.

ಕೃಪೆ: ಸಂಚಿ ಫೌಂಡೇಷನ್.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here