ಮಹಿಳೆಯರಿಗೆ 1,000 ತ್ರಿಶೂಲ ವಿತರಣೆ: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಕಾಲೇಜು ಆವರಣದಲ್ಲಿ ತನ್ನ ಪ್ರಿಯಕರನಿಂದ ಹತ್ಯೆಗೀಡಾದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಪುಣ್ಯತಿಥಿಯಂದು 1,000 ಹಿಂದೂ ಮಹಿಳೆಯರಿಗೆ ‘ತ್ರಿಶೂಲದೀಕ್ಷೆ’ ನೀಡಲಿದೆ ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ತ್ರಿಶೂಲವನ್ನು ಮಹಿಳೆಯರು ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಓಡಾಡಬೇಕು. ಸಮಸ್ಯೆ ಮಾಡುವವರಿಗೆ ತ್ರಿಶೂಲದಿಂದ ಚುಚ್ಚಿ, ರಕ್ಷಣೆ ಮಾಡಿಕೊಳ್ಳಬೇಕು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಹಿಂದೂ ಮಹಿಳೆಯರಿಗೆ ಸರಕಾರದಿಂದ ಅಥವಾ ಪೊಲೀಸರಿಂದಾಗಲಿ ರಕ್ಷಣೆಯಿಲ್ಲ. ಅವರು ತಮ್ಮ ಸ್ವಯಂ ರಕ್ಷಣೆಗೆ ತ್ರಿಶೂಲ ಇಟ್ಟುಕೊಂಡಿರಬೇಕು’ ಎಂದು … Continue reading ಮಹಿಳೆಯರಿಗೆ 1,000 ತ್ರಿಶೂಲ ವಿತರಣೆ: ಪ್ರಮೋದ್ ಮುತಾಲಿಕ್