ಭದ್ರತಾ ಅನುಮತಿ ರದ್ದತಿಯಿಂದ 10,000 ಭಾರತೀಯ ಉದ್ಯೋಗಗಳಿಗೆ ಹೊಡೆತ: ಹೈಕೋರ್ಟ್‌ಗೆ ತುರ್ಕಿ ಸಂಸ್ಥೆ ಹೇಳಿಕೆ

ಕೇಂದ್ರ ಸರ್ಕಾರ ತನ್ನ ಭದ್ರತಾ ಅನುಮತಿಯನ್ನು ರದ್ದುಗೊಳಿಸಿದ ಕಾರಣಕ್ಕೆ ಭಾರತದಾದ್ಯಂತ ತನ್ನ 10,000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ತುರ್ಕಿ ಮೂಲದ ವಿಮಾನ ನಿಲ್ದಾಣದ ಭೂ ನಿರ್ವಹಣೆ ಸಂಸ್ಥೆ ಸೆಲೆಬಿ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಭದ್ರತಾ ಅನುಮತಿ ರದ್ದತಿಯಿಂದ ಕಂಪನಿಯನ್ನು ಪ್ರತಿನಿಧಿಸುವ ವಕೀಲ ಮುಕುಲ್ ರೋಹಟ್ಗಿ ಹಾಜರಾಗಿ, ಸಂಸ್ಥೆಯು ಟರ್ಕಿ ಸರ್ಕಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಭಾರತದೊಂದಿಗೆ ಯಾವುದೇ ಸಂಘರ್ಷಗಳು ಅಥವಾ ಸಮಸ್ಯೆಗಳನ್ನು … Continue reading ಭದ್ರತಾ ಅನುಮತಿ ರದ್ದತಿಯಿಂದ 10,000 ಭಾರತೀಯ ಉದ್ಯೋಗಗಳಿಗೆ ಹೊಡೆತ: ಹೈಕೋರ್ಟ್‌ಗೆ ತುರ್ಕಿ ಸಂಸ್ಥೆ ಹೇಳಿಕೆ