’86 ದೇಶಗಳ ಜೈಲಿನಲ್ಲಿ 10,152 ಭಾರತೀಯರು..’; ಸಂಸತ್ತಿನಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ

ಪ್ರಸ್ತುತ ವಿಶ್ವದಾದ್ಯಂತ 86 ದೇಶಗಳಲ್ಲಿ ಒಟ್ಟು 10,152 ಭಾರತೀಯರು ಜೈಲಿನಲ್ಲಿದ್ದಾರೆ, ಅವರಲ್ಲಿ ಅತಿ ಹೆಚ್ಚು ಜನರು ಸೌದಿ ಅರೇಬಿಯಾ (2,633), ಯುನೈಟೆಡ್ ಅರಬ್ ಎಮಿರೇಟ್ಸ್ (2,518) ಮತ್ತು ನೇಪಾಳ (1,317) ಗಳಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನಲ್ಲಿ ನೀಡಿದ ಮಾಹಿತಿಯ ಪ್ರಕಾರ ತಿಳಿದುಬಂದಿದೆ. ಒಟ್ಟು ಅಂಕಿ ಅಂಶದಲ್ಲಿ ವಿದೇಶಗಳಲ್ಲಿ ವಿಚಾರಣೆ ಎದುರಿಸುತ್ತಿರುವ 2,684 ಭಾರತೀಯರು ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. “ಸಚಿವಾಲಯದಲ್ಲಿ … Continue reading ’86 ದೇಶಗಳ ಜೈಲಿನಲ್ಲಿ 10,152 ಭಾರತೀಯರು..’; ಸಂಸತ್ತಿನಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ