ಅಹಮಾದಾಬಾದ್ ವಿಮಾನ ಅಪಘಾತದ ಬಳಿಕ ಅನಾರೋಗ್ಯ ರಜೆ ತೆಗೆದುಕೊಂಡಿದ್ದ 112 ಏರ್ ಇಂಡಿಯಾ ಪೈಲಟ್‌ಗಳು

ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಬೋಯಿಂಗ್ 787-ಡ್ರೀಮ್‌ಲೈನರ್ ಅಪಘಾತದ ನಾಲ್ಕು ದಿನಗಳ ಬಳಿಕ 100 ಕ್ಕೂ ಹೆಚ್ಚು ಏರ್ ಇಂಡಿಯಾ ಪೈಲಟ್‌ಗಳು ವೈದ್ಯಕೀಯ ರಜೆಯ ಮೇಲೆ ತೆರಳಿದ್ದರು ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದಿಂದ ಲಂಡನ್‌ನೆ ಹೊರಟ ವಿಮಾನವು ಎರಡು ಕಿಮೀ ದೂರದಲ್ಲಿರುವ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು 274 ಜನರು ಸಾವನ್ನಪ್ಪಿದರು ಎಂದು ವಿಮಾನಯಾನ ಕಿರಿಯ ಸಚಿವ ಮುರಳೀಧರ್ ಮೊಹೋಲ್ ಗುರುವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಅಪಘಾತದ ಬಳಿಕ 51 ಕಮಾಂಡರ್‌ಗಳು ಮತ್ತು 61 ಫ್ಲೈಟ್ ಆಫೀಸರ್‌ಗಳು … Continue reading ಅಹಮಾದಾಬಾದ್ ವಿಮಾನ ಅಪಘಾತದ ಬಳಿಕ ಅನಾರೋಗ್ಯ ರಜೆ ತೆಗೆದುಕೊಂಡಿದ್ದ 112 ಏರ್ ಇಂಡಿಯಾ ಪೈಲಟ್‌ಗಳು