ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೃತಿಗೆ 150 ವರ್ಷ; ನ.14 ರಂದು ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ

ಜಾತಿ ವ್ಯವಸ್ಥೆ ಕುರಿತು 1873ರಲ್ಲಿ  ಜ್ಯೋತಿಬಾ ಫುಲೆ ಅವರು ರಚಿಸಿದ ‘ಗುಲಾಮಗಿರಿ’ ಕೃತಿಗೆ 150 ವರ್ಷ ತುಂಬಿದ್ದು, ನವೆಂಬರ್ 14 ರಂದು ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ನಗರದ ಚಿತ್ರಕಲಾ ಪರಿಷತ್ತಿನಲ್ಲಿ, ನವಯಾನ ಟ್ರಸ್ಟ್‌ ಕಾರ್ಯಕ್ರಮ ಆಯೋಜಿಸಿದ್ದು, ವಿಶ್ರಾಂತ ಪ್ರಾಧ್ಯಾಪಕರು ಹಾಗೂ ರಾಜ್ಯಶಾಸ್ತ್ರಜ್ಞರಾದ ಪ್ರೊ. ವಲೇರಿಯನ್ ರಾಡ್ರಿಗಸ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಗಾಯಕಿ ಶಿಲ್ಪ ಮುಡುಬಿ, ಚಿಂತಕ-ರಾಜಕೀಯ ಕಾರ್ಯಕರ್ಥ ಪ್ರವೀಣ್ ತಲ್ಲೆಪಲ್ಲಿ, ರಂಗಕರ್ಮಿ ಕೆ.ಪಿ. ಲಕ್ಷಣ್ ಪ್ರತಿಕ್ರಿಯೆ ನೀಡಲಿದ್ದಾರೆ. ರಾಜಕೀಯ ಚಿಂತಕ, ಪ್ರಧ್ಯಾಪಕ ವಿ.ಎಲ್. ನರಸಿಂಹಮೂರ್ತಿ ಉಪಸ್ಥಿತಿ ವಹಿಸುತ್ತಾರೆ. … Continue reading ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೃತಿಗೆ 150 ವರ್ಷ; ನ.14 ರಂದು ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ