ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆ (APCR) ಬಿಡುಗಡೆ ಮಾಡಿರುವ ವರದಿ ಹೇಳಿದೆ. ಈ ಘಟನೆಗಳ ಪೈಕಿ ಹೆಚ್ಚಿನವು ಮುಸ್ಲಿಂ ವ್ಯಕ್ತಿಗಳು, ಮುಸ್ಲಿಂ ಮಾಲೀಕತ್ವದ ವ್ಯಾಪಾರಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನಡೆದಿವೆ ಎಂದು ವರದಿ ದಾಖಲಿಸಿದೆ. ‘ಕನ್ವರ್ ಯಾತ್ರಾ 2026: ಹಿಂಸಾಚಾರ, ಜಾಗರಣೆ, ಬಹಿಷ್ಕಾರ ಮತ್ತು … Continue reading ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ
Copy and paste this URL into your WordPress site to embed
Copy and paste this code into your site to embed