ಕೇರಳ | ದೇವಸ್ಥಾನದ ಉತ್ಸವದಲ್ಲಿ ಗುಂಪು ಹಲ್ಲೆ : 18 ವರ್ಷದ ಯುವಕ ಸಾವು

ಕೇರಳದ ಕೊಲ್ಲಂ ಜಿಲ್ಲೆಯ ದೇವಸ್ಥಾನವೊಂದರ ಉತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ 18 ವರ್ಷದ ಯುವಕನ ಮೇಲೆ ಗುಂಪು ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವಿಗೀಡಾಗಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಮೃತನ ತಾಯಿಯ ಆಕ್ರಂದನ ಮಾನವೀಯ ಮನಸ್ಸುಗಳನ್ನು ಭಾರವಾಗಿಸಿದೆ. ಹರಿಕೃಷ್ಣನ್ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಯುವಕ. ಮಾರ್ಚ್ 1ರಂದು ರಾತ್ರಿ ಕೊಲ್ಲಂನ ಶಕ್ತಿಕುಳಂಗರದ ಮರುತಡಿ ದೇವಿ ದೇವಸ್ಥಾನದ ಮೆರವಣಿಗೆಯ ಸಮಯದಲ್ಲಿ ಈತನ ಮೇಲೆ ಗುಂಪು ದಾಳಿ ನಡೆಸಲಾಗಿತ್ತು. ಮೆರವಣಿಗೆಯ ವೇಳೆ ಹರಿಕೃಷ್ಣನ್ ಮತ್ತು ಅವರ 23 … Continue reading ಕೇರಳ | ದೇವಸ್ಥಾನದ ಉತ್ಸವದಲ್ಲಿ ಗುಂಪು ಹಲ್ಲೆ : 18 ವರ್ಷದ ಯುವಕ ಸಾವು