ಹೇಮಾ ಸಮಿತಿ ವರದಿ ಆಧಾರದ ಮೇಲೆ ದಾಖಲಾಗಿರುವ 35 ಪ್ರಕರಣಗಳು ಮುಕ್ತಾಯ: ಕೇರಳ ಹೈಕೋರ್ಟ್‌ಗೆ ತಿಳಿಸಿದ ಎಸ್‌ಐಟಿ 

ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ಆಧಾರದ ಮೇಲೆ ದಾಖಲಾಗಿರುವ 35 ಪ್ರಕರಣಗಳಲ್ಲಿ, ಯಾವುದೇ ಸಂತ್ರಸ್ತೆಯರು ತಮ್ಮ ಹೇಳಿಕೆಗಳನ್ನು ನೀಡಲು ಮುಂದೆ ಬರದ ಕಾರಣ, ಮುಂದಿನ ಕ್ರಮವನ್ನು ಕೈಬಿಟ್ಟಿರುವುದಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ. 2017 ರ ನಟಿಯ ಮೇಲಿನ ದೌರ್ಜನ್ಯ ಪ್ರಕರಣದ ನಂತರ ಕೇರಳ ಸರ್ಕಾರವು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ಸ್ಥಾಪಿಸಿತು. ಮಲಯಾಳಂ ಚಲನಚಿತ್ರೋದ್ಯಮದ ಮಹಿಳಾ ವೃತ್ತಿಪರರ ವಿರುದ್ಧದ ವಿವಿಧ ಲೈಂಗಿಕ ಕಿರುಕುಳ ಆರೋಪಗಳ ಕುರಿತು ತನಿಖೆ ನಡೆಸಿತು. ಎಸ್‌ಐಟಿ ವರದಿಯನ್ನು … Continue reading ಹೇಮಾ ಸಮಿತಿ ವರದಿ ಆಧಾರದ ಮೇಲೆ ದಾಖಲಾಗಿರುವ 35 ಪ್ರಕರಣಗಳು ಮುಕ್ತಾಯ: ಕೇರಳ ಹೈಕೋರ್ಟ್‌ಗೆ ತಿಳಿಸಿದ ಎಸ್‌ಐಟಿ