ಅಮೃತಸರಕ್ಕೆ ಬಂದಿಳಿದ ಅಕ್ರಮ ವಲಸಿಗರ 3ನೇ ತಂಡ; 112 ಭಾರತೀಯರನ್ನು ಕರೆತಂದ ಅಮೆರಿಕ ಯುದ್ಧ ವಿಮಾನ
ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದದ್ದವರನ್ನು ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರ ಮೂರನೇ ಬ್ಯಾಚ್ ಅನ್ನು ಹೊತ್ತ ಅಮೆರಿಕದ ವಿಮಾನ ಭಾನುವಾರ ರಾತ್ರಿ ಅಮೃತಸರದಲ್ಲಿ ಬಂದಿಳಿದಿದೆ. ಶನಿವಾರ ರಾತ್ರಿ ಎರಡನೇ ತಂಡವನ್ನು ಇದೇ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು. 7 ಯುಎಸ್ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ವಿಮಾನವು ರಾತ್ರಿ 10 ಗಂಟೆ ಸುಮಾರಿಗೆ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಅಕ್ರಮ ವಲಸಿಗರ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮದ ಭಾಗವಾಗಿ … Continue reading ಅಮೃತಸರಕ್ಕೆ ಬಂದಿಳಿದ ಅಕ್ರಮ ವಲಸಿಗರ 3ನೇ ತಂಡ; 112 ಭಾರತೀಯರನ್ನು ಕರೆತಂದ ಅಮೆರಿಕ ಯುದ್ಧ ವಿಮಾನ
Copy and paste this URL into your WordPress site to embed
Copy and paste this code into your site to embed