ಸೌದಿ ಅರೇಬಿಯಾದಲ್ಲಿ ಬಸ್-ಟ್ಯಾಂಕರ್ ಡಿಕ್ಕಿ : 42 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ

ಭಾರತೀಯ ಉಮ್ರಾ ಯಾತ್ರಿಕರನ್ನು ಹೊತ್ತು ಮಕ್ಕಾದಿಂದ ಮದೀನಾದತ್ತ ತೆರಳುತ್ತಿದ್ದ ಬಸ್‌ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿರುವ ದುರಂತ ಘಟನೆ ಸೌದಿ ಅರೇಬಿಯಾದ ಮದೀನಾ ಸಮೀಪದ ಮುಫ್ರಿಹತ್ ಎಂಬಲ್ಲಿ ಸೋಮವಾರ (ನವೆಂಬರ್ 17) ಬೆಳಗ್ಗಿನ ಜಾವ 1.30ರ ಸುಮಾರಿಗೆ (ಭಾರತೀಯ ಕಾಲಮಾನ) ನಡೆದಿದೆ. ಅವಘಡದಲ್ಲಿ ಹೈದರಾಬಾದ್ ಮೂಲದ 42 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೆಲ ಮಾಧ್ಯಮಗಳು ಎಲ್ಲರೂ ಸಜೀವ ದಹನವಾಗಿದ್ದಾರೆ ಎಂದು ವರದಿ ಮಾಡಿವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ. ಅಪಘಾತ … Continue reading ಸೌದಿ ಅರೇಬಿಯಾದಲ್ಲಿ ಬಸ್-ಟ್ಯಾಂಕರ್ ಡಿಕ್ಕಿ : 42 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ