ದೋಣಿ ದುರಂತದಲ್ಲಿ 427 ರೋಹಿಂಗ್ಯಾ ನಿರಾಶ್ರಿತರು ಮುಳುಗಿರುವ ಶಂಕೆ: UNHCR

ಮೇ 9 ಮತ್ತು 10ರಂದು ಮ್ಯಾನ್ಮಾರ್ ಕರಾವಳಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದೋಣಿ ಅಪಘಾತದಲ್ಲಿ ಮ್ಯಾನ್ಮಾರ್‌ನಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಂ ಅಲ್ಪಸಂಖ್ಯಾತರಾದ ಕನಿಷ್ಠ 427 ರೋಹಿಂಗ್ಯಾಗಳು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR) ತಿಳಿಸಿದೆ. ಶುಕ್ರವಾರ ಬಿಡುಗಡೆಯಾದ UNHCR ಹೇಳಿಕೆಯ ಪ್ರಕಾರ, ಇತ್ತೀಚಿನ ಎರಡು ದೋಣಿ ದುರಂತಗಳು ಈ ವರ್ಷ ಇದುವರೆಗೆ ಸಂಭವಿಸಿದ “ಸಮುದ್ರದಲ್ಲಿನ ಅತ್ಯಂತ ಮಾರಕ ದುರಂತ”ವಾಗಿದೆ. ಈ ಪ್ರದೇಶದಲ್ಲಿ ಅಪಾಯಕಾರಿ ಸಮುದ್ರ ಚಲನೆಗೆ ಯತ್ನಿಸಿದ 5 ಜನರಲ್ಲಿ ಸುಮಾರು ಒಬ್ಬರು ಸತ್ತಿದ್ದಾರೆ … Continue reading ದೋಣಿ ದುರಂತದಲ್ಲಿ 427 ರೋಹಿಂಗ್ಯಾ ನಿರಾಶ್ರಿತರು ಮುಳುಗಿರುವ ಶಂಕೆ: UNHCR