43 ರೋಹಿಂಗ್ಯಾ ನಿರಾಶ್ರಿತರನ್ನು ಅಂತರರಾಷ್ಟ್ರೀಯ ಜಲಪ್ರದೇಶಕ್ಕೆ ಬಿಟ್ಟುಬಂದ ಭಾರತೀಯ ಅಧಿಕಾರಿಗಳು: ಆರೋಪ

ಭಾರತೀಯ ಅಧಿಕಾರಿಗಳು ನವದೆಹಲಿಯಿಂದ ಬಂಧಿಸಲ್ಪಟ್ಟ 43 ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ನ ಸಮುದ್ರ ಗಡಿ ಬಳಿಯ ಅಂತರರಾಷ್ಟ್ರೀಯ ಜಲಗಡಿ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ಅವರಿಗೆ ಒದಗಿಸಲಾದ ಲೈಫ್ ಜಾಕೆಟ್‌ಗಳೊಂದಿಗೆ ಸುರಕ್ಷಿತವಾಗಿ ಮ್ಯಾನ್ಮಾರಕ್ಕೆ ಈಜುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು maktoobmedia.com ವರದಿ ಮಾಡಿದೆ. ಈ ಅಮಾನವೀಯ ಕಾರ್ಯಾಚರಣೆಯು ಮೇ 8ರಂದು ನಡೆದಿದ್ದು, ಸಾಲಿಸಿಟರ್ ಜನರಲ್ ಅವರು ಭಾರತದ ಸುಪ್ರೀಂ ಕೋರ್ಟ್‌ಗೆ ಕಾನೂನಿನಲ್ಲಿ ಹೇಳಲಾದ ಕಾರ್ಯವಿಧಾನದ ಪ್ರಕಾರವೇ ಇವರನ್ನು ಗಡೀಪಾರು ಮಾಡಲಾಗುವುದು ಎಂದು ಭರವಸೆ … Continue reading 43 ರೋಹಿಂಗ್ಯಾ ನಿರಾಶ್ರಿತರನ್ನು ಅಂತರರಾಷ್ಟ್ರೀಯ ಜಲಪ್ರದೇಶಕ್ಕೆ ಬಿಟ್ಟುಬಂದ ಭಾರತೀಯ ಅಧಿಕಾರಿಗಳು: ಆರೋಪ