ನೆಲಮಂಗಲ| 45 ವರ್ಷದ ದಲಿತ ಕಾರ್ಮಿಕನ ಥಳಿಸಿ ಕೊಲೆ; ಪತ್ರಕರ್ತ ಸೇರಿ ಇಬ್ಬರ ಬಂಧನ

ದಲಿತ ಕೂಲಿ ಕಾರ್ಮಿಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮಂಜುನಾಥ್ (34) ಮತ್ತು ಅವರ ಸೋದರ ಮಾವ, ಕನ್ನಡದ ಪ್ರಮುಖ ಡಿಜಿಟಲ್ ಸುದ್ದಿ ವೇದಿಕೆಯ ಹಿರಿಯ ವರದಿಗಾರ ರವಿಕುಮಾರ್ (39) ಆಗಿದ್ದಾರೆ. ಇಬ್ಬರೂ ನೆಲಮಂಗಲ ಗ್ರಾಮೀಣ ಪ್ರದೇಶದ ನಿವಾಸಿಗಳು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಜುನಾಥ್ ಅವರ ಜಮೀನಿನಿಂದ ತೆಂಗಿನಕಾಯಿ ಕದ್ದ ಆರೋಪದ ಮೇಲೆ ಹುರುಳಿಹಳ್ಳಿ ಗ್ರಾಮದಲ್ಲಿ ಜನವರಿ 10 ರಂದು … Continue reading ನೆಲಮಂಗಲ| 45 ವರ್ಷದ ದಲಿತ ಕಾರ್ಮಿಕನ ಥಳಿಸಿ ಕೊಲೆ; ಪತ್ರಕರ್ತ ಸೇರಿ ಇಬ್ಬರ ಬಂಧನ