ಪ್ರಧಾನಿ ಭೇಟಿಗೂ ಮುನ್ನ ಬಿಜಾಪುರದಲ್ಲಿ ಶರಣಾದ 50 ನಕ್ಸಲರು: ವೀಡಿಯೊ ವೈರಲ್

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಐವತ್ತು ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ, ಇದು ಮಾವೋವಾದಿ ದಂಗೆಯ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಸರಕಾರ ಹೇಳಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ನಡೆದ ಈ ನಕ್ಸಲರ ಶರಣಾಗತಿಯು, ಕಾನೂನುಬಾಹಿರ ಚಳವಳಿಯಲ್ಲಿ ಹೆಚ್ಚುತ್ತಿರುವ ಬಿರುಕುಗಳನ್ನು ಮತ್ತು ಪುನರ್ವಿಲೀನಗೊಳಿಸುವ ಗುರಿಯನ್ನು ಹೊಂದಿರುವ ರಾಜ್ಯ ನೀತಿಗಳ ಹೆಚ್ಚುತ್ತಿರುವ ಯಶಸ್ಸನ್ನು ಪ್ರದರ್ಶಿಸಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯ ಪೊಲೀಸ್ ಮತ್ತು ಕೇಂದ್ರ ಮೀಸಲು … Continue reading ಪ್ರಧಾನಿ ಭೇಟಿಗೂ ಮುನ್ನ ಬಿಜಾಪುರದಲ್ಲಿ ಶರಣಾದ 50 ನಕ್ಸಲರು: ವೀಡಿಯೊ ವೈರಲ್