ಕ್ರಾಂತಿಕಾರಿಗಳ ಹತ್ಯೆಗೆ 50 ವರ್ಷ: ಶ್ರೀಕಾಕುಳಂ ಸಶಸ್ತ್ರ ಹೋರಾಟಗಾರರಾದ ವೆಂಪಟಾಪು ಸತ್ಯನಾರಾಯಣ, ಆದಿಭಟ್ಲಾ ಕೈಲಾಸಂ ಎನ್‌ಕೌಂಟರ್ ರಹಸ್ಯ

ಇಂದಿಗೆ ಸರಿಯಾಗಿ 50 ವರ್ಷಗಳ ಹಿಂದೆ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ – ಲೆನಿನಿಸ್ಟ್) ಕೇಂದ್ರ ಸಮಿತಿಯ ಪ್ರಮುಖ ಸದಸ್ಯರು, ಶ್ರೀಕಾಕುಳಂ ಕ್ರಾಂತಿಕಾರಿ ಚಳವಳಿಯ ಮುಂಚೂಣಿ ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಆದಿಭಟ್ಲಾ ಕೈಲಾಸಂ ಅವರನ್ನು ಪೊಲೀಸರು ಗುಂಡಿಕ್ಕಿ ಕೊಂದರು. 1970ರ ಜುಲೈ 10ರ ಸಂಜೆ ನಾಲ್ಕು ಗಂಟೆಗೆ ಶ್ರೀಕಾಕುಳಂ ಜಿಲ್ಲೆಯ ಪಾರ್ವತಿಪುರಂ ತಾಲ್ಲೂಕಿನ ಕುರುಪಂ ಅರಣ್ಯ ಪ್ರದೇಶದ ಬೋರಿ ಬೆಟ್ಟಗಳಲ್ಲಿ ನಡೆದ “ಎನ್‌ಕೌಂಟರ್”ನಲ್ಲಿ ಇವರು ಸಾವನ್ನಪ್ಪಿದರು ಎಂದು ಪೊಲೀಸ್ ವರದಿ ತಿಳಿಸಿದೆ. ಆದರೆ, ಈ ಘಟನೆ … Continue reading ಕ್ರಾಂತಿಕಾರಿಗಳ ಹತ್ಯೆಗೆ 50 ವರ್ಷ: ಶ್ರೀಕಾಕುಳಂ ಸಶಸ್ತ್ರ ಹೋರಾಟಗಾರರಾದ ವೆಂಪಟಾಪು ಸತ್ಯನಾರಾಯಣ, ಆದಿಭಟ್ಲಾ ಕೈಲಾಸಂ ಎನ್‌ಕೌಂಟರ್ ರಹಸ್ಯ