ಉರ್ದು ಶಾಲೆಗಳಲ್ಲಿ ವಾರ್ಷಿಕ 5000 ಕೋಟಿ ಭ್ರಷ್ಟಾಚಾರ: ಮಹಾರಾಷ್ಟ್ರ ಅಲ್ಪಸಂಖ್ಯಾತ ಆಯೋಗದ ನೂತನ ಅಧ್ಯಕ್ಷ

ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಪ್ಯಾರೆ ಜಿಯಾ ಖಾನ್ ಅವರು ರಾಜ್ಯದ ಉರ್ದು ಮಾಧ್ಯಮ ಶಾಲೆಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುವುದರ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಕೋಲಾ ಜಿಲ್ಲೆಯ ಪಾಟರ್ ತಹಸಿಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಾನ್, ಈ ಸಂಸ್ಥೆಗಳಲ್ಲಿ ವಾರ್ಷಿಕವಾಗಿ 4,000 ರಿಂದ 5,000 ಕೋಟಿ ರೂ.ಗಳ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಸಮಗ್ರ ಸಮೀಕ್ಷೆ ನಡೆಸಬೇಕೆಂದು ಕರೆ ನೀಡಿದ್ದಾರೆ. ಸ್ಥಳೀಯ ಶಾಲೆಗೆ ಭೇಟಿ … Continue reading ಉರ್ದು ಶಾಲೆಗಳಲ್ಲಿ ವಾರ್ಷಿಕ 5000 ಕೋಟಿ ಭ್ರಷ್ಟಾಚಾರ: ಮಹಾರಾಷ್ಟ್ರ ಅಲ್ಪಸಂಖ್ಯಾತ ಆಯೋಗದ ನೂತನ ಅಧ್ಯಕ್ಷ