54 ಗ್ರಾಮಗಳ ಮುಸ್ಲಿಂ ಹೆಸರು ಮರುನಾಮಕರಣ: ಇಸ್ಲಾಂ ನಗರವನ್ನು ಈಶ್ವರಪುರವೆಂದು…
ಭೋಪಾಲ್: ದೇವಾಸ್ ಜಿಲ್ಲೆಯ 54 ಗ್ರಾಮಗಳ ಹೆಸರನ್ನು ಮರುನಾಮಕರಣ ಮಾಡುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇತ್ತೀಚೆಗೆ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಐತಿಹಾಸಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಗ್ರಾಮಗಳ ಹೆಸರನ್ನು ಬದಲಾಯಿಸುವ ನಿರ್ಧಾರವನ್ನು ಸರ್ಕಾರವು ಸ್ಥಳೀಯ ಭಾವನೆಗಳನ್ನು ಪ್ರತಿಬಿಂಬಿಸುವುದಕ್ಕಾಗಿ ಒಂದು ಹೆಜ್ಜೆಯನ್ನಿರಿಸಿದೆ ಎಂದು ಸರಕಾರ ಹೇಳಿಕೊಂಡಿದೆ. ಆದಾಗ್ಯೂ, ಈ ಕ್ರಮವು ಕೋಮು ವಿಭಜನೆಗಳನ್ನು ಹೆಚ್ಚಿಸಬಹುದು ಮತ್ತು ಪ್ರದೇಶದ ವೈವಿಧ್ಯಮಯ ಐತಿಹಾಸಿಕ ಗುರುತನ್ನು ಅಳಿಸಿಹಾಕಬಹುದು ಎಂದು ವಿಮರ್ಶಕರು ಎಚ್ಚರಿಸಿದ್ದಾರೆ. ಪಿಪಲ್ರಾವನ್ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಯಾದವ್ ಅವರು … Continue reading 54 ಗ್ರಾಮಗಳ ಮುಸ್ಲಿಂ ಹೆಸರು ಮರುನಾಮಕರಣ: ಇಸ್ಲಾಂ ನಗರವನ್ನು ಈಶ್ವರಪುರವೆಂದು…
Copy and paste this URL into your WordPress site to embed
Copy and paste this code into your site to embed