ನಿರ್ಮಾಣ ಹಂತದ ಏಷ್ಯಾದ ಅತಿದೊಡ್ಡ ಮಸೀದಿ ಧ್ವಂಸಕ್ಕೆ 6 ಬುಲ್ಡೋಜರ್ ಬಳಕೆ: ವ್ಯಾಪಕ ಟೀಕೆ

ಉತ್ತರ ಪ್ರದೇಶದ ಕುಶಿನಗರದಲ್ಲಿರುವ ಸರ್ಕಾರಿ ಭೂಮಿಯ ಮೇಲಿನ “ಅತಿಕ್ರಮಣ” ಎಂದು ಕರೆದು ಮೂರು ಅಂತಸ್ತಿನ ಮಸೀದಿಯ ಒಂದು ಭಾಗವನ್ನು ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮ ಮಾಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದೆ. ಅತಿಕ್ರಮಣದ ಆರೋಪಗಳನ್ನು ಮಸೀದಿ ಸಮಿತಿ ತಿರಸ್ಕರಿಸಿದೆ. ಏಷ್ಯಾದ ಅತಿದೊಡ್ಡ ಮಸೀದಿಯಾಗಿ ನಿರ್ಮಿಸಲು ಯೋಜಿಸಲಾಗಿದ್ದ ದೊಡ್ಡ ಮಸೀದಿಯ ಕೆಲವು ಭಾಗಗಳನ್ನು ಕೆಡವಲು ಭಾನುವಾರ ಅಧಿಕಾರಿಗಳು ಆರು ಬುಲ್ಡೋಜರ್‌ಗಳನ್ನು ಬಳಸಿದರು. ಕುಶಿನಗರದ ಹತಾ ಪ್ರದೇಶದಲ್ಲಿರುವ ಮಸೀದಿಯ ವಿರುದ್ಧ ಬಿಜೆಪಿ ನಾಯಕ ಬಚ್ಚನ್ ಸಿಂಗ್ ದೂರು ದಾಖಲಿಸಿದ ನಂತರ … Continue reading ನಿರ್ಮಾಣ ಹಂತದ ಏಷ್ಯಾದ ಅತಿದೊಡ್ಡ ಮಸೀದಿ ಧ್ವಂಸಕ್ಕೆ 6 ಬುಲ್ಡೋಜರ್ ಬಳಕೆ: ವ್ಯಾಪಕ ಟೀಕೆ