ಇತಿಹಾಸವನ್ನು ಬದಲಿಸಿದ ಬಿ.ಪಿ. ಮಂಡಲ್ ಎಂಬ 6 ಅಕ್ಷರಗಳು: 1990ರ ಮಂಡಲ್ ಆಯೋಗದ ಕಥೆ
‘ದಿ ವೈರ್’ ಪ್ರಸ್ತುತಪಡಿಸುತ್ತಿರುವ ‘ದಿ ಅರ್ಲಿ ಪಾರ್ಲಿಮೆಂಟ್’ – ಸ್ವಾತಂತ್ರ್ಯಾ ನಂತರದ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ, ಆದರೆ ಕಾಲಾನಂತರದಲ್ಲಿ ಮರೆತುಹೋದ ಸಂಸದರ ಬದುಕು ಮತ್ತು ಕಾರ್ಯಗಳನ್ನು ನೆನಪಿಸುವ ಒಂದು ವಿಶೇಷ ಸರಣಿ. ಅವರು ಕಟ್ಟಿದ ಸಂಸ್ಥೆಗಳು, ಬಿಟ್ಟುಹೋದ ವಿಚಾರಗಳು ಮತ್ತು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಈ ಲೇಖನವು ಬೆಳಕು ಚೆಲ್ಲುತ್ತದೆ. ದಿನಾಂಕ: ಆಗಸ್ಟ್ 6, 1990 ಸ್ಥಳ: ಪ್ರಧಾನ ಮಂತ್ರಿ ಕಚೇರಿ, ಸೌತ್ ಬ್ಲಾಕ್, ನವದೆಹಲಿ ಘಟನೆ: ಕೇಂದ್ರ ಸಚಿವ ಸಂಪುಟದ ಸಭೆ … Continue reading ಇತಿಹಾಸವನ್ನು ಬದಲಿಸಿದ ಬಿ.ಪಿ. ಮಂಡಲ್ ಎಂಬ 6 ಅಕ್ಷರಗಳು: 1990ರ ಮಂಡಲ್ ಆಯೋಗದ ಕಥೆ
Copy and paste this URL into your WordPress site to embed
Copy and paste this code into your site to embed