ಬಂಧಿತ 7 ಮಾವೋವಾದಿಗಳನ್ನು ದಿನಕ್ಕೊಬ್ಬರಂತೆ ಹತ್ಯೆ: ಮಾನವ ಹಕ್ಕುಗಳ ಸಂಘಟನೆ ಆರೋಪ

ಹೈದರಾಬಾದ್: ಛತ್ತೀಸಘಡದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನದಲ್ಲಿ ಭದ್ರತಾ ಪಡೆಗಳಿಂದ ಜೂನ್ 5ರಂದು ಬಂಧಿಸಲ್ಪಟ್ಟ 10 ಮಾವೋವಾದಿಗಳಲ್ಲಿ 7 ಜನರನ್ನು ಸತತ ಮೂರು ದಿನಗಳ ಕಾಲ ಪ್ರತ್ಯೇಕ ಪ್ರತ್ಯೇಕವಾಗಿ ‘ಎನ್‌ಕೌಂಟರ್‌’ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ನಾಗರೀಕ ಹಕ್ಕುಗಳ ಸಂಘಟನೆ ಆರೋಪಿಸಿದೆ. 1,250 ಚದರ ಕಿಲೋಮೀಟರ್ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ಶಗಾರ್ ಎಂಬ ಹಳ್ಳಿಯಲ್ಲಿ ತಂಗಿದ್ದ 10 ಮಾವೋವಾದಿಗಳನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಸಂಘಟನೆಯು ಹೇಳಿದೆ. ದೈನಂದಿನ ಆಧಾರದ ಮೇಲೆ ಈ ಬಂಧಿಸಲ್ಪಟ್ಟ ನಕ್ಸಲರಿಗೆ ಅಮಾನವೀಯ … Continue reading ಬಂಧಿತ 7 ಮಾವೋವಾದಿಗಳನ್ನು ದಿನಕ್ಕೊಬ್ಬರಂತೆ ಹತ್ಯೆ: ಮಾನವ ಹಕ್ಕುಗಳ ಸಂಘಟನೆ ಆರೋಪ