ಗಾಜಾ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆ ಕೈಬಿಡಲು 70 ಅಮೆರಿಕದ ನಾಗರಿಕ ಹಕ್ಕು ಸಂಘಟನೆಗಳ ಒತ್ತಾಯ

ವಾಷಿಂಗ್ಟನ್: 70ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಸ್ಥಳೀಯ ನಾಗರಿಕ ಹಕ್ಕುಗಳು, ನಂಬಿಕೆ ಆಧಾರಿತ ಸಂಸ್ಥೆಗಳು ಮತ್ತು ವಕಾಲತ್ತು ಗುಂಪುಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗಾಜಾ ಪಟ್ಟಿಯನ್ನು “ಸ್ವಾಧೀನಪಡಿಸಿಕೊಳ್ಳುವ” ಮತ್ತು ಅದರ ಫೆಲೆಸ್ತೀನಿ ಜನಸಂಖ್ಯೆಯನ್ನು ಬಲವಂತವಾಗಿ ಸ್ಥಳಾಂತರಿಸುವ ಪ್ರಸ್ತಾಪವನ್ನು ಕೈಬಿಡುವಂತೆ ಒತ್ತಾಯಿಸಿವೆ. ಗುರುವಾರ ಅಧ್ಯಕ್ಷರಿಗೆ ಕಳುಹಿಸಲಾದ ಪತ್ರದಲ್ಲಿ ಸಹಿದಾರರು ಟ್ರಂಪ್ ಅವರ ಇತ್ತೀಚಿನ ಪ್ರಸ್ತಾಪಗಳ ಬಗ್ಗೆ “ಆಳವಾದ ಕಳವಳ” ವ್ಯಕ್ತಪಡಿಸಿದ್ದಾರೆ. ಸುಮಾರು 2 ಮಿಲಿಯನ್ ಫೆಲೆಸ್ತೀನಿಯನ್ನರನ್ನು ಅವರ ತಾಯ್ನಾಡಿನಿಂದ ಹೊರಹಾಕದಿರುವಂತೆ ಪ್ರತಿಪಾದಿಸುತ್ತಾರೆ. ಪ್ರದೇಶವನ್ನು ಅಸ್ಥಿರಗೊಳಿಸುವ ನೀತಿಗಳನ್ನು ಅನುಸರಿಸುವ … Continue reading ಗಾಜಾ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆ ಕೈಬಿಡಲು 70 ಅಮೆರಿಕದ ನಾಗರಿಕ ಹಕ್ಕು ಸಂಘಟನೆಗಳ ಒತ್ತಾಯ