ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ರೈತರು ನಡೆಸಿದ ಹೋರಾಟಕ್ಕೆ ಮಣಿದು ಕೊನೆಗೂ ಹೊಸ ಕೃಷಿ ಕಾನೂನನ್ನು ರದ್ದು ಪಡಿಸುವುದಾಗಿ ಘೋಷಿಸಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಹಠಮಾರಿ ಸರ್ಕಾರ ರೈತರ ಮುಂದೆ ಮಂಡಿಯೂರಿರುವುದನ್ನು ಭಾರತದಾದ್ಯಂತ ಜನರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಿ ಹೇಳಿದ ಮಾತ್ರಕ್ಕೆ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ. ಸಂಸತ್ತಿನಲ್ಲಿ ಅಧಿಕೃತವಾಗಿ ರದ್ದುಪಡಿಸುವ ದಿನಕ್ಕಾಗಿ ಕಾಯುತ್ತೇವೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟವನ್ನು ತಕ್ಷಣಕ್ಕೆ ಹಿಂಪಡೆಯುವುದಿಲ್ಲ: ರಾಕೇಶ್ ಟಿಕಾಯತ್
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕೂಡಾ ಇಂದಿನ ದಿನವನ್ನು ಸಂಭ್ರಮಿಸುತ್ತಿದ್ದು, ಅದರಲ್ಲಿ ಕೆಲವೇ ಕೆಲವು ಝಲಕ್‌ಗಳು ಇಲ್ಲಿದೆ.
Modi Ji to RW after Farm Laws have been repealed pic.twitter.com/4mb2DxXr82
— Ammar Akhtar (@FakirHu) November 19, 2021
?भारत का कल, आज और कल
? ' लड़ेंगे जीतेंगे '
? किसान आंदोलन टिकरी बॉर्डर ? pic.twitter.com/BLCWCIYjOl
— Saahil Murli Menghani (@saahilmenghani) November 19, 2021
ਭਾਰਤੀ ਹਕੂਮਤ ਦੇ ਝੁਕਣ ਤੋਂ ਬਾਅਦ ਸਿੰਘੂ-ਕੁੰਡਲੀ ਬਾਰਡਰ ਦਿੱਲੀ ਦਾ ਮਹੌਲ #FarmersProtest pic.twitter.com/VAB8KRKhg0
— JasveerSingh Muktsar (@jasveermuktsar) November 19, 2021
ಇದನ್ನೂ ಓದಿ: ದೆಹಲಿಯ ರೈತ ಹೋರಾಟವನ್ನು ಮುನ್ನಡೆಸಿದ ವೈದ್ಯ ದರ್ಶನ್ ಪಾಲ್ ಯಾರು?


