ಹೋಳಿ ಆಚರಣೆಯ ವೇಳೆ ರಾಜಾಪುರದ ಮಸೀದಿಯ ಮೇಲೆ ಗುಂಪೊಂದು ದಾಳಿ:  ವೀಡಿಯೋ ವೈರಲ್ 

ಹೋಳಿ ಆಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ಪಟ್ಟಣದ ಜಾಮಾ ಮಸೀದಿಯ ಮೇಲೆ ಭಾರಿ ಜನಸಮೂಹ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ವ್ಯಕ್ತವಾಗಿದೆ. ಪಟ್ಟಣದ ನಿವಾಸಿ ಮೌಲಾನಾ ಲುಕ್ಮಾನ್ ಬುಧವಾರ ರಾತ್ರಿ ಮಸೀದಿಯ ಮೇಲೆ ನಡೆದ ದಾಳಿಯನ್ನು ದೃಢಪಡಿಸಿದರು. ಮುಸ್ಲಿಮರು ಒಳಗೆ ತರಾವೀಹ್ (ರಂಜಾನ್‌ನಲ್ಲಿ ವಿಶೇಷ ರಾತ್ರಿ ಪ್ರಾರ್ಥನೆ) ಸಲ್ಲಿಸುತ್ತಿದ್ದಾಗ ಗೂಂಡಾಗಳು ಮಸೀದಿಯ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಮಾಧ್ಯಮವೊಂದಕ್ಕೆ ದೂರವಾಣಿಯಲ್ಲಿ ತಿಳಿಸಿದರು. ಹೋಳಿ ಹಬ್ಬದ ಆರಂಭಿಕ ಆಚರಣೆಗಳನ್ನು … Continue reading ಹೋಳಿ ಆಚರಣೆಯ ವೇಳೆ ರಾಜಾಪುರದ ಮಸೀದಿಯ ಮೇಲೆ ಗುಂಪೊಂದು ದಾಳಿ:  ವೀಡಿಯೋ ವೈರಲ್