ನಕ್ಸಲ್ ಚಳುವಳಿಯಲ್ಲಿ ಬಿರುಕು: ‘ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ’ ಎಂಬ ಸೋನು ಹೇಳಿಕೆ, ಇದು ನಮ್ಮ ನಿಲುವಲ್ಲ ಎಂದ ಕೇಂದ್ರ ಸಮಿತಿ

ನವದೆಹಲಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ಯ ಕೇಂದ್ರ ಸಮಿತಿ ಮತ್ತು ದಂಡಕಾರಣ್ಯ ವಿಶೇಷ ವಲಯ ಸಮಿತಿಯು, ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕಾಮ್ರೇಡ್ ಸೋನು (ವೇಣುಗೋಪಾಲ ರಾವ್) ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. ಸೋನು ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿಕೊಳ್ಳುವ ಬಗ್ಗೆ ನೀಡಿದ್ದ ಹೇಳಿಕೆ ಪಕ್ಷದ ನಿಲುವಲ್ಲ ಎಂದು ಸ್ಪಷ್ಟಪಡಿಸಿವೆ. ಸೆಪ್ಟೆಂಬರ್ 17ರಂದು, ಕಾಮ್ರೇಡ್ ಸೋನು, ಅಭಯ್ ಎಂಬ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆ ಮತ್ತು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ, “ಬದಲಾದ ಅಂತರರಾಷ್ಟ್ರೀಯ ಮತ್ತು … Continue reading ನಕ್ಸಲ್ ಚಳುವಳಿಯಲ್ಲಿ ಬಿರುಕು: ‘ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ’ ಎಂಬ ಸೋನು ಹೇಳಿಕೆ, ಇದು ನಮ್ಮ ನಿಲುವಲ್ಲ ಎಂದ ಕೇಂದ್ರ ಸಮಿತಿ