‘ಮಾನವೀಯತೆ, ನೈತಿಕತೆಯ ಪತನ’: ಪ್ಯಾಲೆಸ್ತೀನ್ ವಿಚಾರದಲ್ಲಿ ಮೋದಿ ಸರ್ಕಾರದ ಮೌನ ಟೀಕಿಸಿದ ಸೋನಿಯಾ ಗಾಂಧಿ

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಹಿಸಿರುವ ‘ಮಹಾ ಮೌನ’ವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದು, ಇದು ‘ಮಾನವೀಯತೆ ಮತ್ತು ನೈತಿಕತೆಯ ಸಂಪೂರ್ಣ ಪತನ’ ಎಂದಿದ್ದಾರೆ. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ‘ಭಾರತದ ಮೌನ ಸ್ವರ, ಪ್ಯಾಲೆಸ್ತೀನ್‌ನೊಂದಿಗಿನ ಅಂತರ’ ಎಂಬ ತೀಕ್ಷ್ಣವಾದ ತನ್ನ ಅಭಿಪ್ರಾಯ ಲೇಖನದಲ್ಲಿ, ಸೋನಿಯಾ ಗಾಂಧಿಯವರು “ಭಾರತವು ಇಸ್ರೇಲ್-ಪ್ಯಾಲೆಸ್ತೀನ್ ವಿಷಯದಲ್ಲಿ ತನ್ನ ಹಳೆಯ ನಾಯಕತ್ವವನ್ನು ಮರಳಿ ಪಡೆಯಬೇಕು. ವೈಯಕ್ತಿಕ ರಾಜತಾಂತ್ರಿಕತೆಯನ್ನು ಮೀರಿ, ನ್ಯಾಯ, ಮಾನವ … Continue reading ‘ಮಾನವೀಯತೆ, ನೈತಿಕತೆಯ ಪತನ’: ಪ್ಯಾಲೆಸ್ತೀನ್ ವಿಚಾರದಲ್ಲಿ ಮೋದಿ ಸರ್ಕಾರದ ಮೌನ ಟೀಕಿಸಿದ ಸೋನಿಯಾ ಗಾಂಧಿ