ವಿದ್ಯಾರ್ಥಿ ನೀತಿ ರದ್ದು ಮಾಡಿದ ಕೆನಡಾ – ಭಾರತದ 90% ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಕೆನಡಾ ಸರ್ಕಾರವು ನವೆಂಬರ್ 8 ರಿಂದ ತಕ್ಷಣವೇ ಜಾರಿಗೆ ಬರುವಂತೆ ವಿದ್ಯಾರ್ಥಿ ನೇರ ಸ್ಟ್ರೀಮ್ (SDS) ಎಂಬ ವಿದ್ಯಾರ್ಥಿ ನೀತಿಯನ್ನು ರದ್ದು ಮಾಡಿದ್ದು, ಪರಿಣಾಮ ಸಾವಿರಾರು ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅದರಲ್ಲೂ ವಿಶೇಷವಾಗಿ ಭಾರತದ ಪಂಜಾಬ್‌ನಿಂದ ಕೆನಡಾಕ್ಕೆ ಹೋಗುವ 90% ವಿದ್ಯಾರ್ಥಿಗಳ ಮೇಲೆ ಕೆನಡಾ ಸರ್ಕಾರದ ನಿರ್ಧಾರ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ. ವಿದ್ಯಾರ್ಥಿ ನೀತಿ ರದ್ದು “ಅಧ್ಯಯನ ಪರವಾನಗಿಗಳಿಗಾಗಿ ಅರ್ಜಿ ಪ್ರಕ್ರಿಯೆಗೆ ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಮಾನ … Continue reading ವಿದ್ಯಾರ್ಥಿ ನೀತಿ ರದ್ದು ಮಾಡಿದ ಕೆನಡಾ – ಭಾರತದ 90% ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
Copy and paste this URL into your WordPress site to embed
Copy and paste this code into your site to embed