ನಿಂದನೀಯ ಪದ ಬಳಕೆ | ಗ್ರೋಕ್ ಎಐಯನ್ನು ಪರಿಶೀಲಿಸುತ್ತಿರುವ ಕೇಂದ್ರ ಐಟಿ ಸಚಿವಾಲಯ!

ನಿಂದನಿಯ ಪದ ಬಳಕೆ ಮಾಡಿದ ಎಐ ಚಾಟ್‌ ಬಾಟ್‌ ಗ್ರೋಕ್‌ ವಿಚಾರವಾಗಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಎಕ್ಸ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿಯಾಗಿದೆ. ಗ್ರೋಕ್ ಇತ್ತೀಚೆಗೆ ಹಿಂದಿ ಭಾಷೆ ಮತ್ತು ನಿಂದನೆಗಳನ್ನು ಬಳಸಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತ ಸಮಸ್ಯೆಯನ್ನು ಕೇಂದ್ರದ ಸಚಿವಾಲಯ ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಚಿವಾಲಯವು ಈ ವಿಷಯವನ್ನು ಮತ್ತು ನಿಂದನೀಯ ಭಾಷೆಯ ಬಳಕೆಗೆ ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತದೆ ಎಂದು ಸಚಿವಾಲಯದ ಮೂಲಗಳು ಹೇಳಿದ್ದಾಗಿ ವರದಿ ಹೇಳಿವೆ. “ನಾವು ಎಕ್ಸ್‌ … Continue reading ನಿಂದನೀಯ ಪದ ಬಳಕೆ | ಗ್ರೋಕ್ ಎಐಯನ್ನು ಪರಿಶೀಲಿಸುತ್ತಿರುವ ಕೇಂದ್ರ ಐಟಿ ಸಚಿವಾಲಯ!