ನುಸುಳುಕೋರರೆಂಬ ಆರೋಪ: 36 ಜನರನ್ನು ಬಾಂಗ್ಲಾದೇಶದ ಗಡಿಗೆ ತಳ್ಳಿದ ಅಸ್ಸಾಂ ಪೊಲೀಸ್

ಗುವಾಹಟಿ, ಅಸ್ಸಾಂ: ಅಕ್ರಮವಾಗಿ ಒಳನುಸುಳಿದವರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿದ ಅಸ್ಸಾಂ ಪೊಲೀಸರು, ಶ್ರೀಭೂಮಿ ಮತ್ತು ದಕ್ಷಿಣ ಸಾಲ್ಮರ ಪ್ರದೇಶಗಳಿಂದ 36 ಬಾಂಗ್ಲಾದೇಶಿಯರನ್ನು ಹಿಮ್ಮೆಟ್ಟಿಸಿ ಅವರ ದೇಶಕ್ಕೆ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಶರ್ಮಾ, ” ಶ್ರೀಭೂಮಿ ಮತ್ತು ದಕ್ಷಿಣ ಸಾಲ್ಮರದಿಂದ 36 ಬಾಂಗ್ಲಾದೇಶದ ಅಕ್ರಮ ಒಳನುಸುಳಿದವರನ್ನು ಬಾಂಗ್ಲಾದೇಶಕ್ಕೆ ಹಿಮ್ಮೆಟ್ಟಿಸಲಾಗಿದೆ. ಈ ಅಕ್ರಮ ಒಳನುಸುಳಿದವರು ನಮ್ಮ ಜನಸಂಖ್ಯೆಯನ್ನು ಬದಲಾಯಿಸುತ್ತಿದ್ದಾರೆ ಮತ್ತು ಸ್ಥಳೀಯ ಜನರ ಹಕ್ಕುಗಳನ್ನು … Continue reading ನುಸುಳುಕೋರರೆಂಬ ಆರೋಪ: 36 ಜನರನ್ನು ಬಾಂಗ್ಲಾದೇಶದ ಗಡಿಗೆ ತಳ್ಳಿದ ಅಸ್ಸಾಂ ಪೊಲೀಸ್