ಕೇಸರಿ ಬಟ್ಟೆಯಲ್ಲಿ ಕಡತ ಸಾಗಣೆ ಆರೋಪ: ಉಪವಾಸ ನಿರತ ಸರ್ಕಾರಿ ಮುಸ್ಲಿಂ ಸಿಬ್ಬಂದಿ ಬೆನ್ನಟ್ಟಿ ಮಾರಾಣಾಂತಿಕ ಹಲ್ಲೆ; ವೀಡಿಯೋ ವೈರಲ್

ತೆಲಂಗಾಣ ಸರ್ಕಾರದ ಮುಸ್ಲಿಂ ಉದ್ಯೋಗಿಯೊಬ್ಬರನ್ನು ಕೇಸರಿ ಬಟ್ಟೆಯಲ್ಲಿ ಸುತ್ತಿ ಕಡತಗಳನ್ನು ಸಾಗಿಸುತ್ತಿದ್ದಕ್ಕಾಗಿ ಬಲಪಂಥೀಯ ಗುಂಪು ಹಿಂದೂವಾಹಿನಿಯ ಸದಸ್ಯರು ನಡುರಸ್ತೆಯಲ್ಲಿಯೇ ಬೆನ್ನಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾರೀ ಖಂಡನೆಗೆ ಗುರಿಯಾಗಿದೆ. ರಾಜ್ಯದ ನಿರ್ಮಲ್ ಜಿಲ್ಲೆಯ ತನೂರ್ ಮಂಡಲದಲ್ಲಿರುವ ಮಂಡಲ ಕಂದಾಯ ಕಚೇರಿಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿರುವ ಅಬ್ದುಲ್ ವಕೀಲ್ ಎಂಬ ಉದ್ಯೋಗಿ ಅಧಿಕೃತ ಕಡತಗಳನ್ನು ತನ್ನ ಬೈಕ್‌ನಲ್ಲಿ ಸಾಗಿಸುತ್ತಿದ್ದಾಗ ಹಿಂದುತ್ವವಾದಿ ಗುಂಪು ಅವರನ್ನು ತಡೆದು ನಿರ್ದಯವಾಗಿ ಥಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಭೈನ್ಸಾದಲ್ಲಿ ಪೊಲೀಸರು … Continue reading ಕೇಸರಿ ಬಟ್ಟೆಯಲ್ಲಿ ಕಡತ ಸಾಗಣೆ ಆರೋಪ: ಉಪವಾಸ ನಿರತ ಸರ್ಕಾರಿ ಮುಸ್ಲಿಂ ಸಿಬ್ಬಂದಿ ಬೆನ್ನಟ್ಟಿ ಮಾರಾಣಾಂತಿಕ ಹಲ್ಲೆ; ವೀಡಿಯೋ ವೈರಲ್