ತಮಿಳುನಾಡನ್ನು ಮಣಿಪುರಕ್ಕೆ  ಹೋಲಿಸಿದ ನಟ ವಿಜಯ್; ವಿರೋಧ ವ್ಯಕ್ತಪಡಿಸಿದ ಡಿಎಂಕೆ

ಜನಾಂಗೀಯ ಹಿಂಸಾಚಾರದ ಹಿಡಿತದಲ್ಲಿರುವ ಮಣಿಪುರದ ಕಾನೂನು-ಸುವ್ಯವಸ್ಥೆ ಮತ್ತು ತಮಿಳುನಾಡು ನಡುವೆ ಹೋಲಿಕೆ ಮಾಡಿದ ನಟ-ರಾಜಕಾರಣಿ ವಿಜಯ್ ಅವರನ್ನು ಹಿರಿಯ ಡಿಎಂಕೆ ನಾಯಕಿ, ಲೋಕಸಭಾ ಸಂಸದೆ ಕನಿಮೋಳಿ ಅವರು ಕಟುವಾಗಿ ಟೀಕಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಡಿಸೆಂಬರ್ 6 ರಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, 2022 ರ ವೆಂಗೈವಾಸಲ್ ಘಟನೆಯನ್ನು ಮಣಿಪುರದ ಅಶಾಂತಿಯೊಂದಿಗೆ ಹೋಲಿಸಿ ತಮಿಳುನಾಡು ಸರ್ಕಾರವನ್ನು ಟೀಕಿಸಿದರು. ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು … Continue reading ತಮಿಳುನಾಡನ್ನು ಮಣಿಪುರಕ್ಕೆ  ಹೋಲಿಸಿದ ನಟ ವಿಜಯ್; ವಿರೋಧ ವ್ಯಕ್ತಪಡಿಸಿದ ಡಿಎಂಕೆ