ಏರ್ ಇಂಡಿಯಾ ಪತನ: 259 ಮೃತ ಶವಗಳ ಗುರುತಿಗೆ ಹರಸಾಹಸ; 6 ಮೃತದೇಹಗಳು ಸಂಬಂಧಿಕರಿಗೆ ಹಸ್ತಾಂತರ

ಅಹಮದಾಬಾದ್: 265 ಜನರು ಸಾವನ್ನಪ್ಪಿದ ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಿ, ಅಹಮದಾಬಾದ್‌ನ ನಾಗರಿಕ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದರು. ನಗರದಲ್ಲಿ ನಡೆದ ವಿಮಾನ ಅಪಘಾತದ ಒಂದು ದಿನದ ನಂತರ, ಶುಕ್ರವಾರ ಆರು ಮೃತರ ಶವಗಳನ್ನು ಗುರುತಿಸಿದ ನಂತರ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾಗಶಃ ಅಥವಾ ಸಂಪೂರ್ಣವಾಗಿ ಸುಟ್ಟುಹೋದ ಇತರ ಶವಗಳ ಸಂದರ್ಭದಲ್ಲಿ ಅವುಗಳ ಡಿಎನ್‌ಎ ಮಾದರಿಗಳನ್ನು ಹೊಂದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 72 … Continue reading ಏರ್ ಇಂಡಿಯಾ ಪತನ: 259 ಮೃತ ಶವಗಳ ಗುರುತಿಗೆ ಹರಸಾಹಸ; 6 ಮೃತದೇಹಗಳು ಸಂಬಂಧಿಕರಿಗೆ ಹಸ್ತಾಂತರ