ಏರ್‌ ಇಂಡಿಯಾ ವಿಮಾನ ದುರಂತ: ಇಂಧನ ಪೂರೈಸುವ ಸ್ವಿಚ್ ಕಡಿತದಿಂದಲೇ ಅಪಘಾತ; ಪ್ರಾಥಮಿಕ ವರದಿ ಹೇಳಿದ್ದೇನು?

ನವದೆಹಲಿ: ಏರ್ ಇಂಡಿಯಾ ವಿಮಾನ 171ರ ಅಪಘಾತದ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚುವ ಮೊದಲ ತನಿಖಾ ವರದಿ ಹೊರಬಿದ್ದಿದೆ. ವಿಮಾನ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್ ಆಗಿದ್ದವು. ಇದಾದ ನಂತರ ಪೈಲಟ್‌ಗಳ ನಡುವೆ ಗೊಂದಲ ಉಂಟಾಯಿತು ಎಂದು ವರದಿ ಹೇಳಿದೆ. ಒಬ್ಬ ಪೈಲಟ್ “ಇಂಧನ ಆಫ್ ಮಾಡಿದ್ದು ಯಾಕೆ?” ಎಂದು ಕೇಳಿದರೆ, ಇನ್ನೊಬ್ಬ “ನಾನು ಮಾಡಿಲ್ಲ” ಎಂದು ಉತ್ತರಿಸಿದ್ದಾನೆ ಎಂದು ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಲ್ಲಿ ಕೇಳಿಸಿದೆ. ಜೂನ್ 12ರಂದು … Continue reading ಏರ್‌ ಇಂಡಿಯಾ ವಿಮಾನ ದುರಂತ: ಇಂಧನ ಪೂರೈಸುವ ಸ್ವಿಚ್ ಕಡಿತದಿಂದಲೇ ಅಪಘಾತ; ಪ್ರಾಥಮಿಕ ವರದಿ ಹೇಳಿದ್ದೇನು?