‘ಕತ್ತೆ ಮಾರ್ಗ’ದ ಮೂಲಕ ಅಮೆರಿಕ ಪ್ರವೇಶಿಸಲು ₹72 ಲಕ್ಷ ಪಾವತಿಸಿದ್ದ ಹರಿಯಾಣದ ಆಕಾಶ್
ಮೊದಲ ಹಂತದಲ್ಲಿ ಯುಎಸ್ ಅಧಿಕಾರಿಗಳು ಭಾರತದ 104 ಜನ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಿದ್ದು, ಅದರಲ್ಲಿ ಹರಿಯಾಣದ 20 ವರ್ಷದ ಆಕಾಶ್ ಕೂಡ ಒಬ್ಬರು. ಆಕಾಶ್ ಭಾರತಕ್ಕೆ ಮರಳಿದ ಬಳಿಕ ಕುಟುಂಬವು ಅವರ ಮಾರಣಾಂತಿಕ ಪ್ರಯಾಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ‘ಕತ್ತೆ ಮಾರ್ಗ’ದ ಮೂಲಕ ಅವರು ಅಮೆರಿಕಕ್ಕೆ ಪ್ರವೇಶಿಸಲು ಪನಾಮ ಮತ್ತು ಮೆಕ್ಸಿಕೊದ ಅಪಾಯಕಾರಿ ಭೂಪ್ರದೇಶಗಳನ್ನು ದಾಟಲು ₹72 ಲಕ್ಷ ಪಾವತಿಸಿದ್ದರು ಎಂದು ತಿಳಿಸಿದ್ದಾರೆ. ಕುಟುಂಬವು ಹಂಚಿಕೊಂಡ ವೀಡಿಯೊದಲ್ಲಿ, ಕರ್ನಾಲ್‌ನ ವ್ಯಕ್ತಿ ಅಮೆರಿಕಕ್ಕೆ ಹೋಗುವ ಮಾರ್ಗದಲ್ಲಿ ಪನಾಮದ … Continue reading ‘ಕತ್ತೆ ಮಾರ್ಗ’ದ ಮೂಲಕ ಅಮೆರಿಕ ಪ್ರವೇಶಿಸಲು ₹72 ಲಕ್ಷ ಪಾವತಿಸಿದ್ದ ಹರಿಯಾಣದ ಆಕಾಶ್
Copy and paste this URL into your WordPress site to embed
Copy and paste this code into your site to embed