ಸರ್ಕಾರಿ ಶಾಲೆಯಲ್ಲಿ ಜಾತಿ ತಾರತಮ್ಯದ ಆರೋಪ: ದಲಿತ ಲ್ಯಾಬ್ ಅಸಿಸ್ಟೆಂಟ್ ಮೇಜಿನ ಮೇಲೆ ಮಲ ಸುರಿದು ಕಿರುಕುಳ!
ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಸಮೀಪದ ಕೀಲವೆಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪ್ರಯೋಗಾಲಯ ಸಹಾಯಕ (ಲ್ಯಾಬ್ ಅಸಿಸ್ಟೆಂಟ್) ಪಿ. ಕಣ್ಣದಾಸನ್ ಅವರ ಮೇಜಿನ ಮೇಲೆ ಕೆಲವು ಸಿಬ್ಬಂದಿ ಮಾನವ ಮಲ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ. ನವೆಂಬರ್ 10ರಂದು ಈ ಘಟನೆ ನಡೆದಿದ್ದರೂ, ಕಣ್ಣದಾಸನ್ ಅವರು ಶನಿವಾರ (ನವೆಂಬರ್ 22) ಜಯಂಕೊಂಡಂ ಡಿವೈಎಸ್‌ಪಿ ಎ. ವೇಲ್ಮುರುಗನ್ ಅವರಿಗೆ ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಯಲ್ಲೇ ಇಂತಹ ಘಟನೆ … Continue reading ಸರ್ಕಾರಿ ಶಾಲೆಯಲ್ಲಿ ಜಾತಿ ತಾರತಮ್ಯದ ಆರೋಪ: ದಲಿತ ಲ್ಯಾಬ್ ಅಸಿಸ್ಟೆಂಟ್ ಮೇಜಿನ ಮೇಲೆ ಮಲ ಸುರಿದು ಕಿರುಕುಳ!
Copy and paste this URL into your WordPress site to embed
Copy and paste this code into your site to embed