ಅಮೆರಿಕದಿಂದ ಅಕ್ರಮ ವಲಸಿಗ ಭಾರತೀಯರನ್ನು ಹಿಂಪಡೆಯಲು ಸಿದ್ದ: ಕೇಂದ್ರ ಪುನರುಚ್ಛಾರ
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ‘ಹಿಂತಿರುಗಿ ಪಡೆಯಲು’ ಸಿದ್ಧ ಎಂದು ಕೇಂದ್ರ ವಿದೇಶಾಂಗ ಸಚಿವಾಲಯವು ಶುಕ್ರವಾರ ಹೇಳಿದೆ. ಭಾರತೀಯರ ಅಕ್ರಮ ವಲಸೆಗೆ ವಿರೋಧವನ್ನು ಪುನರುಚ್ಛರಿಸಿದ ಕೇಂದ್ರವು, ಸರಿಯಾದ ದಾಖಲೆಗಳಿಲ್ಲದೆ ವಿದೇಶಗಳಲ್ಲಿ ವಾಸಿಸುವ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸುವ ಬದ್ಧತೆಯನ್ನು ದೃಢಪಡಿಸಿದೆ. ಅಕ್ರಮ ವಲಸಿಗ “ನಾವು ಇದನ್ನು ಮೊದಲೇ ಸ್ಪಷ್ಟಪಡಿಸಿದ್ದೇವೆ. ನಾವು ಅಕ್ರಮ ವಲಸೆಯನ್ನು ವಿರೋಧಿಸುತ್ತೇವೆ, ವಿಶೇಷವಾಗಿ ಇದು ಹಲವಾರು ರೀತಿಯ ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದೆ.” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಹೊಸದಾಗಿ … Continue reading ಅಮೆರಿಕದಿಂದ ಅಕ್ರಮ ವಲಸಿಗ ಭಾರತೀಯರನ್ನು ಹಿಂಪಡೆಯಲು ಸಿದ್ದ: ಕೇಂದ್ರ ಪುನರುಚ್ಛಾರ
Copy and paste this URL into your WordPress site to embed
Copy and paste this code into your site to embed