ತೇಜಸ್ವಿ ಯಾದವ್‌  ಹೆಸರು ಕರಡು ಮತದಾರರ ಪಟ್ಟಿಯಿಂದ ಮಾಯ ಆರೋಪ: ವೋಟರ್ ಐಡಿ ಸಲ್ಲಿಸಲು ಚುನಾವಣೆ ಆಯೋಗದ ಆದೇಶ

ಪಾಟ್ನಾ: ಬಿಹಾರ ವಿಧಾನಸಭಾ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ಎರಡು ಪ್ರತ್ಯೇಕ ಮತದಾರರ ಗುರುತಿನ ಚೀಟಿ (ಇಪಿಐಸಿ) ಹೊಂದಿರುವ ಆರೋಪದ ಕುರಿತು ಚುನಾವಣಾ ಆಯೋಗವು (ECI) ನೋಟಿಸ್ ಜಾರಿ ಮಾಡಿದೆ. ಯಾದವ್ ಅವರು ತಮ್ಮ ಹೆಸರು ಕರಡು ಮತದಾರರ ಪಟ್ಟಿಯಿಂದ ಮಾಯವಾಗಿದೆ ಎಂದು ಆರೋಪಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಆಯೋಗವು ಅವರನ್ನು ಕೇಳಿದೆ. ಒಬ್ಬ ವ್ಯಕ್ತಿ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವುದು ಅಪರಾಧ ಎಂದು … Continue reading ತೇಜಸ್ವಿ ಯಾದವ್‌  ಹೆಸರು ಕರಡು ಮತದಾರರ ಪಟ್ಟಿಯಿಂದ ಮಾಯ ಆರೋಪ: ವೋಟರ್ ಐಡಿ ಸಲ್ಲಿಸಲು ಚುನಾವಣೆ ಆಯೋಗದ ಆದೇಶ