’ಜಾತಿ ಮತ್ತು ಲಿಂಗತ್ವ’ ಪುಸ್ತಕದಿಂದ ಆಯ್ದ ಭಾಗ; ರಾಜಕೀಯವಾಗಿ ಜಾತಿಯನ್ನು ಅರ್ಥಮಾಡಿಕೊಳ್ಳುವುದು: ಆಧುನಿಕತೆಯ ವಿಮೋಚನಾತ್ಮಕ ಅರ್ಥಗಳನ್ನು ರೂಪಿಸುವುದು

ಜಾತಿಯೊಂದಿಗೆ ವ್ಯವಹರಿಸುವ ಎರಡು ತರಹದ ಭಾಷೆಗಳಿವೆ; ಅವು ಪರಸ್ಪರ ಒಂದರೊಡನೆ ಇನ್ನೊಂದು ಸ್ಪರ್ಧಿಸುತ್ತಿವೆ ಎನ್ನುತ್ತಾರೆ ಪಾಂಡಿಯನ್ (2002). ಒಂದು ಭಾಷೆ ಬೇರೆ ಮಾಧ್ಯಮಗಳ ಮೂಲಕ ಜಾತಿಯನ್ನು ಕುರಿತು ಮಾತನಾಡಿದರೆ ಇನ್ನೊಂದು ತನ್ನದೇ ಭಾಷೆಯಲ್ಲಿ ಮಾತನಾಡುತ್ತದೆ. ಜಾತಿವ್ಯವಸ್ಥೆಯನ್ನು ಕುರಿತ ಸುಧಾರಣಾವಾದಿ ಮತ್ತು ರಾಷ್ಟ್ರೀಯತಾವಾದಿ ವಿವರಣೆಗಳು ಹಾಗೂ ಸತ್ಯಶೋಧಕ್, ಅಬ್ರಾಹ್ಮಣ ಮತ್ತು ಅಂಬೇಡ್ಕರ್‌ವಾದಿ ಚಿಂತನೆಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡುವಾಗ ಎರಡೂ ವಿಧಾನಗಳ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ಕಾಣುತ್ತದೆ. ರಾಷ್ಟ್ರೀಯತಾವಾದಿಗಳು ಕಲ್ಪಿಸಿಕೊಂಡ ಆಧ್ಯಾತ್ಮಿಕ ಮತ್ತು ಭೌತಿಕ, ಆಂತರಿಕ ಮತ್ತು ಬಾಹ್ಯ ಎಂಬ ವಿಭಜನೆಯು … Continue reading ’ಜಾತಿ ಮತ್ತು ಲಿಂಗತ್ವ’ ಪುಸ್ತಕದಿಂದ ಆಯ್ದ ಭಾಗ; ರಾಜಕೀಯವಾಗಿ ಜಾತಿಯನ್ನು ಅರ್ಥಮಾಡಿಕೊಳ್ಳುವುದು: ಆಧುನಿಕತೆಯ ವಿಮೋಚನಾತ್ಮಕ ಅರ್ಥಗಳನ್ನು ರೂಪಿಸುವುದು