ಆಂಧ್ರಪ್ರದೇಶ| ‘ಇಂಗ್ಲಿಷ್ ಕಲಿಯುವುದಕ್ಕಿಂತ ಸಾಯುವುದು ಸುಲಭ..’ ಎಂದು ಆತ್ಮಹತ್ಯೆಗೆ ಶರಣಾದ ದಲಿತ ವಿದ್ಯಾರ್ಥಿನಿ

ಕರ್ನೂಲ್‌ನಲ್ಲಿ 17 ವರ್ಷದ ದಲಿತ ಬಾಲಕಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂಗ್ಲಿಷ್ ಕಲಿಯುವ ಒತ್ತಡದಿಂದ ಆಕೆ ಹಲವು ತಿಂಗಳುಗಳಿಂದ ಹೋರಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಬಿ ತಂಧ್ರಪಡುವಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಹುಡುಗಿ ಕಾಲೇಜಿನ ಕೋಣೆಗೆ ಹೋಗಿ ತನ್ನ ಸ್ನೇಹಿತರು ಸ್ವಲ್ಪ ಸಮಯ ಹೊರಗೆ ಹೋದ ನಂತರ ಬಾಗಿಲು ಹಾಕಿಕೊಂಡಿದ್ದಾಳೆ. ಸ್ನೇಹಿತೆಯರು ಹಿಂತಿರುಗಿದಾಗ ಆಕೆ ಪ್ರತಿಕ್ರಿಯಿಸಿಲ್ಲ. ಬಾಗಿಲು ತೆರೆದು ನೋಡಿದ ಸಿಬ್ಬಂದಿ ಬಾಲಕಿ ಸಾವನ್ನಪ್ಪಿರುವುದನ್ನು ನೋಡಿದ್ದಾರೆ. “ಆಕೆ … Continue reading ಆಂಧ್ರಪ್ರದೇಶ| ‘ಇಂಗ್ಲಿಷ್ ಕಲಿಯುವುದಕ್ಕಿಂತ ಸಾಯುವುದು ಸುಲಭ..’ ಎಂದು ಆತ್ಮಹತ್ಯೆಗೆ ಶರಣಾದ ದಲಿತ ವಿದ್ಯಾರ್ಥಿನಿ