ಸಾಮಾಜಿಕ ಮಾಧ್ಯಮ ನಿಯಂತ್ರಣ-ಸುಳ್ಳು ಮಾಹಿತಿ ತಡೆಗೆ ‘ಸಚಿವ ಸಮಿತಿ’ ರಚಿಸಿದ ಆಂಧ್ರಪ್ರದೇಶ ಸರ್ಕಾರ

ಸಾಮಾಜಿಕ ಮಾಧ್ಯಮ ನಿಯಮಗಳನ್ನು ಮೇಲ್ವಿಚಾರಣೆ ಮಾಡಲು ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ‘ಸಚಿವ ಸಮಿತಿ’ (ಜಿಒಎಂ) ರಚಿಸಿದೆ. ಸಮಿತಿಯಲ್ಲಿ ಐಟಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್, ಆರೋಗ್ಯ ಸಚಿವ ವೈ ಸತ್ಯ ಕುಮಾರ್ ಯಾದವ್, ನಾಗರಿಕ ಸರಬರಾಜು ಸಚಿವೆ ನಾದೇಂಡ್ಲಾ ಮನೋಹರ್, ವಸತಿ ಮತ್ತು ಪಿಆರ್ ಸಚಿವೆ ಕೊಲುಸು ಪಾರ್ಥಸಾರಥಿ, ಗೃಹ ಸಚಿವೆ ವಂಗಲಪುಡಿ ಅನಿತಾ ಇದ್ದಾರೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅನ್ವಯವಾಗುವ ಅಸ್ತಿತ್ವದಲ್ಲಿರುವ ಕಾನೂನುಗಳು, ನಿಯಮಗಳು ಮತ್ತು … Continue reading ಸಾಮಾಜಿಕ ಮಾಧ್ಯಮ ನಿಯಂತ್ರಣ-ಸುಳ್ಳು ಮಾಹಿತಿ ತಡೆಗೆ ‘ಸಚಿವ ಸಮಿತಿ’ ರಚಿಸಿದ ಆಂಧ್ರಪ್ರದೇಶ ಸರ್ಕಾರ