ಮಣಿಪುರದಲ್ಲಿ ಮತ್ತೋರ್ವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ; ತಿಂಗಳಲ್ಲಿ ಮೂರನೇ ಪ್ರಕರಣ

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿ ಶುಕ್ರವಾರ ಥಾನ್ಲೋನ್ ಉಪವಿಭಾಗದ ಕಾಡುಗಳಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋಗಿದ್ದಳು. ತುಂಬಾ ಹೊತ್ತಿನವರೆಗೂ ಆಕೆ ಮನೆಗೆ ಹಿಂತಿರುಗದೇ ಇದ್ದಾಗ, ಆಕೆಯ ತಂದೆ ಬಾಲಕಿಯನ್ನು ಹುಡುಕಲು ಹೋದಾಗ ಹರಿದ ಬಟ್ಟೆಗಳು ಮತ್ತು ಗಾಯದ ಗುರುತುಗಳೊಂದಿಗೆ ಆಕೆಯ ದೇಹ ಸಿಕ್ಕಿದೆ. ತನಿಖೆಯ ನಂತರ, ಆರೋಪಿಯನ್ನು ಜಿಲ್ಲೆಯ ಖೋಕೆನ್ ಗ್ರಾಮದಿಂದ ಬಂಧಿಸಲಾಯಿತು, … Continue reading ಮಣಿಪುರದಲ್ಲಿ ಮತ್ತೋರ್ವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ; ತಿಂಗಳಲ್ಲಿ ಮೂರನೇ ಪ್ರಕರಣ