ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ಕೋಮುವಾದಿ ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿರುವ ಮಧ್ಯಪ್ರದೇಶದ ಬುಡಕಟ್ಟು ಕಲ್ಯಾಣ ಸಚಿವ ವಿಜಯ್ ಶಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ; ಈ ಬಾರಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಗೌಪ್ಯತೆಗೆ ಧಕ್ಕೆ ತಂದ್ದು ಮತ್ತೊಂಡು ಯಡವಟ್ಟು ಮಾಡಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ, ಖಾಂಡ್ವಾದಲ್ಲಿ ಅತ್ಯಾಚಾರ-ಕೊಲೆ ಸಂತ್ರಸ್ತೆಯ ಕುಟುಂಬವನ್ನು ಶಾ ಭೇಟಿ ಮಾಡಿ ಪರಿಹಾರವಾಗಿ ಚೆಕ್ ಹಸ್ತಾಂತರಿಸಿದರು. ಭೇಟಿಯ ಸಮಯದಲ್ಲಿ, ಸ್ಥಳೀಯ ಪಕ್ಷದ ಕಾರ್ಯಕರ್ತರು ಮತ್ತು ಸಚಿವರ ಆಪ್ತರು ಬಲಿಪಶುವಿನ ಕುಟುಂಬದ ಫೋಟೋಗಳನ್ನು ಕ್ಲಿಕ್ … Continue reading ಕರ್ನಲ್ ಖುರೇಷಿ ಟೀಕಿಸಿದ್ದ ಸಚಿವರಿಂದ ಮತ್ತೊಂದು ಯಡವಟ್ಟು; ಅತ್ಯಾಚಾರ ಸಂತ್ರಸ್ತೆಯ ಗೌಪ್ಯತೆಗೆ ಧಕ್ಕೆ ತಂದ ಬಿಜೆಪಿ ನಾಯಕ
Copy and paste this URL into your WordPress site to embed
Copy and paste this code into your site to embed