ಭಾರತೀಯ ಬಹುಪಾಲು ಪೊಲೀಸರಲ್ಲಿ ಮುಸ್ಲಿಂ-ದಲಿತ ವಿರೋಧಿ ಮನಸ್ಥಿತಿ: ವರದಿ

ಅಪರಾಧ ಪ್ರವೃತ್ತಿಯನ್ನು ಹೊಂದಿರುವವರ ಬಗ್ಗೆ ಬಹುಪಾಲು ಪೊಲೀಸ್ ಸಿಬ್ಬಂದಿ ಕೋಮು ಪಕ್ಷಪಾತವನ್ನು ಹೊಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. “ಮುಸ್ಲಿಮರು ಸ್ವಾಭಾವಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಅಪರಾಧ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ” ಎಂದು ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಪೊಲೀಸರು ನಂಬುವ ಸಾಧ್ಯತೆಯಿದೆ ಎಂದು ಅಧ್ಯಯನವು ಹೇಳುತ್ತದೆ ಎಂದು ‘ಡೆಕ್ಕನ್ ಹೆರಾಲ್ಡ್‌’ ವರದಿ ಮಾಡಿದೆ. ‘ಭಾರತದಲ್ಲಿ ಪೊಲೀಸ್ ವ್ಯವಸ್ಥೆ ಸ್ಥಿತಿ ವರದಿ 2025: ಪೊಲೀಸ್ ಚಿತ್ರಹಿಂಸೆ ಮತ್ತು (ಅ) ಹೊಣೆಗಾರಿಕೆ’ ಕೂಡ ಹಿಂದೂ ಪೊಲೀಸ್ ಸಿಬ್ಬಂದಿಗಳು, “ಮುಸ್ಲಿಮರು ಸ್ವಾಭಾವಿಕವಾಗಿ … Continue reading ಭಾರತೀಯ ಬಹುಪಾಲು ಪೊಲೀಸರಲ್ಲಿ ಮುಸ್ಲಿಂ-ದಲಿತ ವಿರೋಧಿ ಮನಸ್ಥಿತಿ: ವರದಿ