ಮುರ್ಷಿದಾಬಾದ್‌ನಲ್ಲಿ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ: 3 ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹಲವಾರು ಭಾಗಗಳಲ್ಲಿ ಆವರಿಸಿರುವ ಹೊಸದಾಗಿ ಘೋಷಿಸಲಾದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಶನಿವಾರದಂದು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು  ಹರ್ಗೋಬಿಂದೋ ದಾಸ್ ಮತ್ತು ಚಂದನ್ ದಾಸ್ ಎಂದು ಗುರುತಿಸಲಾಗಿದ್ದು, ಇಬ್ಬರು ತಂದೆ ಮತ್ತು ಮಗನೆಂದು ಹೇಳಲಾಗಿದೆ. ಇವರು ಮುರ್ಷಿದಾಬಾದ್‌ನ ಸಂಸೇರ್‌ಗಂಜ್‌ನ ಧುಲಿಯನ್ ನಿವಾಸಿಗಳಾಗಿದ್ದಾರೆ. ಮೂರನೇ ಸಾವು ಅಪರಿಚಿತ ಅಪ್ರಾಪ್ತ ವಯಸ್ಕನಾಗಿದ್ದಾನೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ನಂತರ ಮುರ್ಷಿದಾಬಾದ್‌ನ ಸುಟಿಯಲ್ಲಿ … Continue reading ಮುರ್ಷಿದಾಬಾದ್‌ನಲ್ಲಿ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ: 3 ಸಾವು