‘ಡ್ಯಾನಿಶ್ ಸಿದ್ದಿಕಿ ಪತ್ರಿಕೋದ್ಯಮ ಪ್ರಶಸ್ತಿ’ಗೆ ಅರ್ಜಿ ಆಹ್ವಾನ; 2024ರ ಕೆಲಸ ಪರಿಗಣನೆ

ಡ್ಯಾನಿಶ್ ಸಿದ್ದಿಕಿ ಫೌಂಡೇಶನ್ ತಮ್ಮ ವರದಿಯಲ್ಲಿ, ಶೌರ್ಯ, ಸಮಗ್ರತೆ, ಸಹಾನುಭೂತಿ ಮತ್ತು ಸತ್ಯತೆಯನ್ನು ಪ್ರದರ್ಶಿಸುವ ಪತ್ರಕರ್ತರಿಗೆ ಬಹುಮಾನ ನೀಡಲು ಮೊದಲ ವರ್ಷದ ‘ಡ್ಯಾನಿಶ್ ಸಿದ್ದಿಕಿ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಅನಾವರಣಗೊಳಿಸಿದೆ. ಈ ಪ್ರಶಸ್ತಿಯು ಮುದ್ರಣ, ಛಾಯಾಚಿತ್ರ ಪತ್ರಿಕೋದ್ಯಮ, ಡಿಜಿಟಲ್ ಮತ್ತು ಪ್ರಸಾರ ಮಾಧ್ಯಮದಲ್ಲಿ ಗಮನಾರ್ಹ ಸಾಧನೆಯನ್ನು ಶ್ಲಾಘಿಸುವ ಗುರಿಯನ್ನು ಹೊಂದಿದೆ. ಎರಡು ಬಾರಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ, ಅವರ ನಿರ್ಭೀತ ಕಥೆ ಹೇಳುವ ಹಾಗೂ ವಿಶೇಷ ಛಾಯಾ ಚಿತ್ರಣಕ್ಕೆ ಹೆಸರುವಾಸಿಯಾಗಿದ್ದರು. ಜುಲೈ 16, 2021 … Continue reading ‘ಡ್ಯಾನಿಶ್ ಸಿದ್ದಿಕಿ ಪತ್ರಿಕೋದ್ಯಮ ಪ್ರಶಸ್ತಿ’ಗೆ ಅರ್ಜಿ ಆಹ್ವಾನ; 2024ರ ಕೆಲಸ ಪರಿಗಣನೆ