ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಟೋಲ್ ದರಗಳು 3-5% ಏರಿಕೆ – ವರದಿ
ಹಣದುಬ್ಬರಕ್ಕೆ ಸಂಬಂಧಿಸಿದ ವಾರ್ಷಿಕ ಪ್ರಕ್ರಿಯೆಯ ಭಾಗವಾಗಿ ಏಪ್ರಿಲ್ 1 ರಂದು ರಾಜ್ಯಾದ್ಯಂತ ಟೋಲ್ ದರಗಳು ಶೇ. 3-5% ರಷ್ಟು ಹೆಚ್ಚಾಗಲಿವೆ ಎಂದು ಡಿಎಚ್ ಬುಧವಾರ ವರದಿ ಮಾಡಿದೆ. ಈ ಕುರಿತು ಮುಂದಿನ ಕೆಲವು ದಿನಗಳಲ್ಲಿ ಅಧಿಸೂಚನೆಗಳನ್ನು ಹೊರಡಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ. ಏಪ್ರಿಲ್ 1 ರಿಂದ ರಿಯಾಯಿತಿ ಅವಧಿಯನ್ನು ಅವಲಂಬಿಸಿ ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನವುಗಳಿಗೆ ಪರಿಷ್ಕೃತ ದರಗಳು ಅನ್ವಯವಾಗುತ್ತವೆ ಎಂದು ವರದಿ ಹೇಳಿದೆ. ಗರಿಷ್ಠ ಹೆಚ್ಚಳವು 5% ಇರಲಿದ್ದು, ಕನಿಷ್ಠ 3% ಆಗಿರುತ್ತದೆ ಎಂದು … Continue reading ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಟೋಲ್ ದರಗಳು 3-5% ಏರಿಕೆ – ವರದಿ
Copy and paste this URL into your WordPress site to embed
Copy and paste this code into your site to embed