ಗುವಾಹಟಿ: ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸಾರ್ವಜನಿಕ ಸೇವಾ ಆಯೋಗದ (ಎಪಿಎಸ್‌ಸಿ) ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಕುಕಿ ಬಂಡುಕೋರರ ಕುರಿತು ಯಾವುದೇ ಉಲ್ಲೇಖವಿಲ್ಲದ ಕಾರಣ ದೊಡ್ಡ ವಿವಾದ ಭುಗಿಲೆದ್ದಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಅಸ್ಸಾಂ ಆಯೋಗವು ಯಾವುದೇ ದುರುದ್ದೇಶವನ್ನು ನಿರಾಕರಿಸಿದ್ದು, ಈ ಪ್ರಶ್ನೆಯನ್ನು ನಿಗದಿಪಡಿಸಿದವರು ಹೊರಗಿನ ಶಿಕ್ಷಣ ತಜ್ಞರು ಎಂದು ಸ್ಪಷ್ಟಪಡಿಸಿದೆ. ಕೃಷಿ ಅಭಿವೃದ್ಧಿ ಅಧಿಕಾರಿಯ ಹುದ್ದೆಗೆ ನಡೆದ ಪರೀಕ್ಷೆಯ ಪ್ರಶ್ನೆಯೊಂದರಲ್ಲಿ ಮಣಿಪುರದ ಹಿಂಸಾಚಾರಕ್ಕೆ ಅಲ್ಲಿನ ಪ್ರಬಲ ಸಮುದಾಯವಾದ ಮೈತೇಯಿ ಗುಂಪುಗಳನ್ನು ಮಾತ್ರ ಹೊಣೆಗಾರರನ್ನಾಗಿ ಚಿತ್ರಿಸಲಾಗಿದೆ … Continue reading ಎಪಿಎಸ್‌ಸಿ ಪ್ರಶ್ನೆಪತ್ರಿಕೆ: ಹಿಂಸಾಚಾರಕ್ಕೆ ಸಂಬಂಧಿಸಿ ಕುಕಿ ಬಂಡುಕೋರರ ಉಲ್ಲೇಖವಿಲ್ಲ; ಮೈತೇಯಿ ಹೆರಿಟೇಜ್ ಸೊಸೈಟಿ ತೀವ್ರ ಅಸಮಾಧಾನ
Copy and paste this URL into your WordPress site to embed
Copy and paste this code into your site to embed